ಮಾನ್ಸೂನ್ ಡಿಪ್ರೆಷನ್ ಅಂದ್ರೆ ಏನು ಗೊತ್ತಾ..?; ಮಳೆಗಾಲದಲ್ಲಿ ಮಾನಸಿಕ ರೋಗಗಳೂ ಹೆಚ್ಚಳ..!
ಬೆಂಗಳೂರು; ಮಳೆಗಾಲ ಶುರುವಾಯ್ತು ಅಂದ್ರೆ ಅನೇಕ ಕಾಯಿಲೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ.. ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಳವಾಗುವುದರಿಂದ ಡೆಂಘೀ, ಮಲೇರಿಯಾದಂತಹ ಕಾಯಿಲೆಗಳು ಎಲ್ಲರನ್ನೂ ಕಾಡುತ್ತವೆ.. ಜೊತೆ ನೆಗಡಿ
Read More