InternationalLifestyle

ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಏರಿಕೆ; ಮುಸ್ಲಿಮರ ಸಂಖ್ಯೆ ಅಲ್ಪ ಇಳಿಕೆ!

ಇಸ್ಲಾಮಾಬಾದ್‌; ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಹೆಚ್ಚಳವಾಗಿದೆ ಎಂದು ಅಲ್ಲಿನ ಜನಗಣತಿ ವರದಿ ಹೇಳುತ್ತಿದೆ.. ಕಳೆದ ವರ್ಷ ಪಾಕಿಸ್ತಾನ ಸರ್ಕಾರ ಜನಗಣತಿ ಮಾಡಿಸಿದ್ದು, ಇದರಲ್ಲಿ ಹಿಂದೂಗಳು ಸೇರಿ ಪಾಕಿಸ್ತಾನದಲ್ಲಿ ವಾಸವಿರುವ ಇತರೆ ಪ್ರಮುಖ ಅಲ್ಪಸಂಖ್ಯಾತ ಸಮುದಾಯದವರ ಸಂಖ್ಯೆ ಜಾಸ್ತಿಯಾಗಿದೆ.. 2017ರಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ 37 ಲಕ್ಷದಷ್ಟಿತ್ತು.. 2023ರ ಜನಗಣತಿಯ ಪ್ರಕಾರ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ 38 ಲಕ್ಷಕ್ಕೆ ಏರಿಕೆಯಾಗಿದೆ…

ಇದನ್ನೂ ಓದಿ; ವರನ ಅಪ್ಪನಿಗೂ ವಧುವಿನ ತಾಯಿಗೂ ಪ್ರೇಮಾಂಕುರ!; ಮುಂದೇನಾಯ್ತು..?

ಪಾಕಿಸ್ತಾನದ ಅಂಕಿಅಂಶ ಕಾರ್ಯಾಲಯ ನೀಡಿರುವ ಜನಸಂಖ್ಯೆ ಮತ್ತು ವಸತಿ ಗಣತಿ-2023ರ ವರದಿ ಇದಾಗಿದೆ.. ಇನ್ನು ಇತರ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆ ಕೂಡಾ ಹೆಚ್ಚಳವಾಗಿದೆ.. 2017ರಲ್ಲಿ ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರು 26 ಮಂದಿ ಇದ್ದರು.. ಆದ್ರೆ 2013ರ ವೇಳೆಗೆ 33 ಲಕ್ಷ ಮಂದಿ ಆಗಿದ್ದಾರೆ.. ಇನ್ನು ಅಹ್ಮದೀಯರು 1.62 ಲಕ್ಷ ಮಂದಿ, ಸಿಖ್ಖರು 15,998 ಹಾಗೂ ಪಾರ್ಸಿಗಳು 2,348 ಮಂದಿ ಇದ್ದಾರೆ.

ಇದನ್ನೂ ಓದಿ; Daily Horoscope; ಈ ರಾಶಿಯವರು ಇವತ್ತು ದೂರ ಪ್ರಯಾಣ ಮಾಡಲೇಬಾರದು..!

ಪಾಕಿಸ್ತಾನದ ಒಟ್ಟು ಜನಸಂಖ್ಯೆ 2023ರ ಜನಗಣತಿ ಪ್ರಕಾರ 24.08 ಕೋಟಿಯಷ್ಟಿದೆ.. ಇನ್ನು 2017ರಲ್ಲಿ ಮುಸ್ಲಿಮರು ಶೇ.96.47ರಷ್ಟಿದ್ದರು. 2023ರ ವೇಳೆಗೆ 96.35ರಷ್ಟಕ್ಕೆ ಇಳಿದಿದ್ದಾರೆ.. ಅಂದರೆ ಅಲ್ಪ ಪ್ರಮಾಣದಲ್ಲಿ ಮುಸ್ಲಿಮರ ಸಂಖ್ಯೆ ಪಾಕಿಸ್ತಾನದಲ್ಲಿ ಇಳಿಕೆಯಾಗಿದೆ..

Share Post