ನಿಮ್ಮ ನಗು ನಿಜವಾದದ್ದಾ..?; ಸ್ಮೈಲ್ ಡಿಪ್ರೆಷನ್ ಬಗ್ಗೆ ನಿಮಗೆಷ್ಟು ಗೊತ್ತು..?
ಬೆಂಗಳೂರು; ನಮ್ಮಲ್ಲಿ ತುಂಬಾ ಜನ ಒಳಗೆ ನೋವಿದ್ದರೂ ಕೂಡಾ ನಗು ಮುಖದೊಂದಿಗೆ ಹೊರಗೆ ಕಾಣಿಸಿಕೊಳ್ಳುತ್ತಾರೆ.. ಆದ್ರೆ ನಗುತ್ತಾ ಕಾಣಿಸಿಕೊಳ್ಳುವವರೆಲ್ಲಾ ಒಳಗಿನಿಂದ ಸಂತೋಷವಾಗಿರೋದಿಲ್ಲ ಅನ್ನೋದು ಮನೋವಿಜ್ಞಾನಿಗಳು ಅಭಿಪ್ರಾಯ.. ಹೊರನೋಟಕ್ಕೆ
Read More