ಆಗಾಗ ಜ್ವರ ಬರೋದು ಒಳ್ಳೆಯದಂತೆ..!; ಮಾರಕ ಕಾಯಿಲೆಗಳು ಬರದಂತೆ ತಡೆಯುತ್ತಂತೆ!
ಬೆಂಗಳೂರು; ಮಳೆಗಾಲ ಶುರುವಾಗಿದೆ.. ನೆಗಡಿ, ಕೆಮ್ಮು, ಜ್ವರದಂತಹ ಆರೋಗ್ಯ ಸಮಸ್ಯೆಗಳು ಬರೋದು ಕಾಮನ್.. ಜ್ವರ ಒಂದೆರಡು ದಿನಕ್ಕಿಂತ ಹೆಚ್ಚು ಕಾಡಿದರೆ ದೇಹ ನಿತ್ರಾಣವಾಗುತ್ತದೆ.. ಸುಸ್ತು ಹೆಚ್ಚಾಗುತ್ತದೆ ನಿಜ..
Read More