ಬಸ್ ನಿಲ್ದಾಣದಲ್ಲಿ ಕಣ್ಣು ಹೊಡೆದ ಕಾಮುಕ; ಚಾಮುಂಡಿಯಾಗಿ ಅಟ್ಟಾಡಿಸಿದ ಮಹಿಳೆ!
ವಿಜಯಪುರ; ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಬೀದಿ ಕಾಮಣ್ಣನೊಬ್ಬ ಕಣ್ಣು ಹೊಡೆದಿದ್ದಾನೆ.. ಇದರಿಂದ ಚಂಡಿ ಚಾಮುಂಡಿಯಾದ ಮಹಿಳೆ ಆ ಕಾಮುಕನನ್ನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ.. ವಿಜಯಪುರದ ಕೇಂದ್ರ
Read More