Low Iron Levels; ಐರನ್ ಕಡಿಮೆ ಇದ್ದರೆ ದೇಹದಲ್ಲಾಗುವ ಬದಲಾವಣೆ ಏನು..?
ಕಬ್ಬಿಣದ ಅಂಶವು ನಮ್ಮ ದೇಹಕ್ಕೆ ಬಹಳ ಅಗತ್ಯವಾದ ಖನಿಜಾಂಶ. ಹಿಮೋಗ್ಲೋಬಿನ್ ಮತ್ತು ಮಯೋಗ್ಲೋಬಿನ್ ಎಂಬ ಪ್ರೋಟೀನ್‌ಗಳ ಉತ್ಪಾದನೆಗೆ ಐರನ್ ಅತ್ಯಗತ್ಯವಾದುದು. ದೇಹದಲ್ಲಿ ಆಮ್ಲಜನಕವನ್ನು ಸಾಗಿಸಲು ಅಗತ್ಯವಾದ ಹಿಮೋಗ್ಲೋಬಿನ್
Read More