ಟೊಮ್ಯಾಟೋ ತೋಟಕ್ಕೆ ಸನ್ನಿ ಲಿಯೋನ್, ರಚಿತಾ ರಾಮ್ ಕಾವಲು!
ಚಿಕ್ಕಬಳ್ಳಾಪುರ; ಹೊಲ, ತೋಟಗಳಲ್ಲಿ ಹಕ್ಕಿಗಳು ಬರಬಾರದು, ಬೆಳೆಗೆ ದೃಷ್ಟಿ ತಗಲಬಾರದು ಅಂತ ಬೊಂಬೆಗಳನ್ನು ಅಲ್ಲಲ್ಲಿ ಕಟ್ಟಲಾಗುತ್ತದೆ.. ಮನುಷ್ಯರ ರೀತಿಯ ಪ್ರತಿಕೃತಿಗಳನ್ನು ಕೂಡಾ ಅಲ್ಲಲ್ಲಿ ನಿಲ್ಲಿಸಲಾಗಿರುತ್ತದೆ.. ಚಿಕ್ಕಬಳ್ಳಾಪುರದ ಕಡೆ
Read More