DistrictsLifestyle

ಟೊಮ್ಯಾಟೋ ತೋಟಕ್ಕೆ ಸನ್ನಿ ಲಿಯೋನ್‌, ರಚಿತಾ ರಾಮ್‌ ಕಾವಲು!

ಚಿಕ್ಕಬಳ್ಳಾಪುರ; ಹೊಲ, ತೋಟಗಳಲ್ಲಿ ಹಕ್ಕಿಗಳು ಬರಬಾರದು, ಬೆಳೆಗೆ ದೃಷ್ಟಿ ತಗಲಬಾರದು ಅಂತ ಬೊಂಬೆಗಳನ್ನು ಅಲ್ಲಲ್ಲಿ ಕಟ್ಟಲಾಗುತ್ತದೆ.. ಮನುಷ್ಯರ ರೀತಿಯ ಪ್ರತಿಕೃತಿಗಳನ್ನು ಕೂಡಾ ಅಲ್ಲಲ್ಲಿ ನಿಲ್ಲಿಸಲಾಗಿರುತ್ತದೆ.. ಚಿಕ್ಕಬಳ್ಳಾಪುರದ ಕಡೆ ಬಂದರೆ ಇಂತಹವು ಕಾಮನ್‌.. ಆದ್ರೆ ಇದೀಗ ಚಿಕ್ಕಬಳ್ಳಾಪುರದ ರೈತನೊಬ್ಬ ಕೊಂಚ ಡಿಫರೆಂಟಾಗಿ ಯೋಚನೆ ಮಾಡಿದ್ದಾನೆ.. ಬೊಂಬೆ, ಪ್ರತಿಕೃತಿಗಳಿಗೆ ಬದಲಾಗಿ ನಟಿಯರಾದ ರಚಿತಾ ರಾಮ್‌ ಹಾಗೂ ಸನ್ನಿಲಿಯೋನ್‌ ಫೋಟೋಗಳನ್ನು ಅಲ್ಲಲ್ಲಿ ನೇತುಹಾಕಿದ್ದಾನೆ..

ಇದನ್ನೂ ಓದಿ; ಬಿಎಂಟಿಸಿ ಕಚೇರಿಯಲ್ಲೇ ನೌಕರ ನೇಣಿಗೆ ಶರಣು..!

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್‌ ಅವರು ಟೊಮ್ಯಾಟೋ ಬೆಳೆದಿದ್ದು, ತೋಟದಲ್ಲಿ ದೃಷ್ಟಿ ಬೊಂಬೆಗೆ ಬದಲಾಗಿ, ನಟಿ ರಚಿತಾರಾಮ್‌ ಹಾಗೂ ಸನ್ನಿ ಲಿಯೋನ್‌ ಫೋಟೋಗಳನ್ನು ಪ್ರಿಂಟ್‌ ಮಾಡಿಸಿಕೊಂಡು ಅಲ್ಲಲ್ಲಿ ಕಟ್ಟಿದ್ದಾರೆ.. ಇದರಿಂದಾಗಿ ಎಲ್ಲರ ದೃಷ್ಟಿ ಆ ತೋಟದ ಮೇಲೆ ನೆಟ್ಟಿದೆ..

ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!

 

Share Post