Health

Health

ಫೆಬ್ರವರಿ ವೇಳೆಗೆ ಕೊವಿಡ್‌ 3 ಅಲೆ ಹೆಚ್ಚಳ; ಐಐಟಿ ತಜ್ಞರ ಎಚ್ಚರಿಕೆ..!

ಕಾನ್ಪುರ: ಒಮಿಕ್ರಾನ್‌ ಭೀತಿಯ ನಡುವೆಯೇ ತಜ್ಞರು ಮತ್ತೊಂದು ಆಘಾತಕಾರಿ ಸುದ್ದಿ ನೀಡಿದ್ದಾರೆ. ೨೦೨೨ರ ಫೆಬ್ರವರಿ ವೇಳೆಗೆ ಕೊರೋನಾ ಮೂರನೆ ಅಲೆ ಉತ್ತುಂಗದಲ್ಲಿರುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು

Read More
Health

ಒಮಿಕ್ರಾನ್‌ಗೆ ಭಾರತದಲ್ಲಿ ಮೊದಲ ಬಲಿ..?

ನವದೆಹಲಿ : ಗುಜರಾತ್‌ನಲ್ಲಿ ಒಮಿಕ್ರಾನ್‌ಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಹಮದಾಬಾದ್‌ನ ಸೋಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಆತನಿಗೆ ಒಮಿಕ್ರಾನ್‌ ಲಕ್ಷಣಗಳಿದ್ದವು ಎಂದು ತಿಳಿದು

Read More
HealthNational

ಉತ್ತರಪ್ರದೇಶದಲ್ಲೂ ನೈಟ್‌ ಕರ್ಫ್ಯೂ ಜಾರಿ

ಲಖನೌ : ಓಮಿಕ್ರಾನ್‌ ಸೋಂಕು ನಿಧಾನವಾಗಿ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜರುಗಿಸಲು ಮುಂದಾಗಿವೆ. ಮಧ್ಯಪ್ರದೇಶದ ನಂತರ ಈಗ ಉತ್ತರಪ್ರದೇಶದಲ್ಲೂ ನೈಟ್‌ ಕರ್ಫ್ಯೂ ಜಾರಿಯಾಗಿದೆ.

Read More
Health

ಒಮಿಕ್ರಾನ್‌ ಭೀತಿ; ಮಧ್ಯಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿ

ಭೋಪಾಲ್: ಒಮಿಕ್ರಾನ್‌ ಪ್ರಕರಣಗಳು ದೇಶದೆಲ್ಲಡೆ ಹೆಚ್ಚಾಗುತ್ತಿವೆ. ಮಧ್ಯಪ್ರದೇಶದಲ್ಲೂ ಒಮಿಕ್ರಾನ್‌ ಭೀತಿ ಎದುರಾಗಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ತರಲಾಗಿದೆ. ರಾತ್ರಿ 11ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ

Read More
Health

ಉತ್ತಮ ಆರೋಗ್ಯಕ್ಕೆ ಹೀರೆಕಾಯಿ ಮನೆ ಮದ್ದು

ಪ್ರತಿಯೊಬ್ಬರು ಆರೋಗ್ಯವಾಗಿರಲು ತರಕಾರಿಗಳು ಮುಖ್ಯ. ಪೌಷ್ಟಿಕಾಂಶ ಇರುವ ತರಕಾರಿ ತಿನ್ನುವುದರಿಂದ ಆರೋಗ್ಯವಾಗಿರುತ್ತಾರೆ. ಹೀಗೆ ಒಂದೊಂದು ತರಕಾರಿಯಲ್ಲೂ ಕೂಡ ವಿಟಮಿನ್‌ ಇರುತ್ತದೆ. ಹಾಗೇ ಹಿರೇಕಾಯಲ್ಲೂ ಕೂಡ ಕಡಿಮೆ ಕ್ಯಾಲೊರಿ

Read More
Health

ರಾಜ್ಯದಲ್ಲಿ ಇಂದು ಒಂದೇ ದಿನ 12 ಓಮಿಕ್ರಾನ್‌ ಕೇಸ್‌ ಪತ್ತೆ

ಬೆಂಗಳೂರು : ಆರೋಗ್ಯ ಸಚಿವ ಡಾ ಸುಧಾಕರ್‌ ಅವರು ಟ್ವೀಟ್‌ ಮಾಡಿದ್ದು, ರಾಜ್ಯದಲ್ಲಿ ಇಂದು ೧೨ ಹೊಸ ಓಮಿಕ್ರಾನ್‌ ಕೇಸ್‌ಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಮೂರು ಜನರನ್ನು

Read More
BengaluruHealth

ಬೆಂಗಳೂರು ನಗರದ ಮಂದಿ 100% ಡಬಲ್‌ ವ್ಯಾಕ್ಸಿನೇಟೆಡ್

ಬೆಂಗಳೂರು : ಓಮಿಕ್ರಾನ್‌ ರೂಪಾಂತರಿಯ ಭಯದ ನಡುವೆ ಬೆಂಗಳೂರಿಗರಿಗೊಂದು ಸಿಹಿ ಸುದ್ದಿ ದೊರೆತಿದೆ. ಬಿಬಿಎಂಪಿ ವಲಯ ಹೊರತು ಪಡಿಸಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಜನರಿಗೂ ಸರ್ಕಾರ

Read More
Health

ದೇಶದಲ್ಲಿ ಒಮಿಕ್ರಾನ್‌ ಪ್ರಕರಣ ಹೆಚ್ಚಳ ಹಿನ್ನೆಲೆ; ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ನವದೆಹಲಿ: ದೇಶದಲ್ಲಿ ಮತ್ತೆ ಕೊವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಒಮಿಕ್ರಾನ್‌ ಕೇಸ್‌ಗಳು ಕೂಡಾ ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಕೊವಿಡ್‌ ಹಾಗೂ ಒಮಿಕ್ರಾನ್‌

Read More
Health

ವ್ಯಾಕ್ಸಿನ್‌ ಹಾಕಿಸದಿದ್ದರೆ ಹೊರಬರುವಂತೆಯೇ ಇಲ್ಲ; ಹರ್ಯಾಣ ಸರ್ಕಾರ

ಚಂಡಿಗಢ: ಕೊರೊನಾ ವ್ಯಾಕ್ಸಿನ್‌ ಎರಡೂ ಡೋಸ್‌ ಹಾಕಿಸಿಕೊಳ್ಳದವರು ಜನವರಿ ೧ರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ತಿರುಗಾಡಲು ಅವಕಾಶ ನೀಡುವುದಿಲ್ಲ ಎಂದು ಹರ್ಯಾಣ ಸರ್ಕಾರ ಎಚ್ಚರಿಕೆ ನೀಡಿದೆ. ಈ ಬಗ್ಗೆ

Read More
Health

ತೆಲಂಗಾಣದಲ್ಲಿ ಒಮಿಕ್ರಾನ್‌ ಹೆಚ್ಚಳ; ಒಂದೇ ದಿನ 14 ಕೇಸ್‌ ಪತ್ತೆ..!

ಹೈದರಾಬಾದ್‌: ತೆಲಂಗಾಣದಲ್ಲಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿ, ಮಹಾರಾಷ್ಟ್ರದ ನಂತರ ಮೂರನೇ ಸ್ಥಾನದಲ್ಲಿದೆ ತೆಲಂಗಾಣ ರಾಜ್ಯ. ಡಿಸೆಂಬರ್‌ ೨೨ರಂದು ತೆಂಗಾಣದಲ್ಲಿ ಒಟ್ಟು 14 ಮಂದಿಗೆ ಒಮಿಕ್ರಾನ್‌ ಇರುವುದು

Read More