ರಾಜ್ಯದಲ್ಲಿ ಇಂದು ಒಂದೇ ದಿನ 12 ಓಮಿಕ್ರಾನ್ ಕೇಸ್ ಪತ್ತೆ
ಬೆಂಗಳೂರು : ಆರೋಗ್ಯ ಸಚಿವ ಡಾ ಸುಧಾಕರ್ ಅವರು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಇಂದು ೧೨ ಹೊಸ ಓಮಿಕ್ರಾನ್ ಕೇಸ್ಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಮೂರು ಜನರನ್ನು ಹೊರತು ಪಡಿಸಿದರೆ ಇನ್ನೆಲ್ಲರೂ ವಿದೇಶದಿಂದ ಬಂದವರೇ ಆಗಿದ್ದಾರೆ. ಸದ್ಯ ಇವರನ್ನೆಲ್ಲಾ ಐಸೋಲೇಟ್ ಮಾಡಲಾಗಿದೆ.
ಈ ಪೈಕಿ ಒಬ್ಬರು ಮಂಗಳೂರು, ಇನ್ನೊಬ್ಬರು ಮೈಸೂರಿನವರಾಗಿದ್ದಾರೆ. ಮಿಕ್ಕೆಲ್ಲಾ ೧೦ ಜನರೂ ಕೂಡ ಬೆಂಗಳೂರಿನವರೇ ಆಗಿದ್ದಾರೆ.
ಟ್ವಿಟರ್ನಲ್ಲಿ ಇರುವ ಮಾಹಿತಿ
12 new cases of Omicron have been confirmed in Karnataka today taking the tally to 31:
1.20 yr female, Bengaluru
2.56 yr male, Bengaluru
3.54 yr female, Bengaluru
4.27 yr male, Mangaluru (returning from from Ghana)
1/3….#Omicron #COVID19 @BSBommai @mansukhmandviya— Dr Sudhakar K (@mla_sudhakar) December 23, 2021