ಹನಿಟ್ರ್ಯಾಪ್‌ಗೆ ಬಿದ್ದು ಕೆಲಸ ಕಳೆದುಕೊಂಡ ಟೆಕ್ಕಿ; ಪತ್ನಿಯೂ ದೂರವಾಗಿ ಪಡಿಪಾಟಲು
ಬೆಂಗಳೂರು; ಹನಿಟ್ರ್ಯಾಪ್‌ಗೆ ಬಿದ್ದು ಟೆಕ್ಕಿಯೊಬ್ಬ ಕೆಲಸ ಕಳೆದುಕೊಂಡಿದ್ದಲ್ಲದೆ, ಪತ್ನಿಯೂ ದೂರವಾಗಿ ದಿಕ್ಕುತೋಚದಂತಾಗಿದ್ದಾರೆ. ತಿಂಗಳಿಗೆ ಮೂರು ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿಯೊಬ್ಬ ಹೆಂಡತಿ, ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ
Read More