Sports

ಫೀಲ್ಡಿಂಗ್‌ ವೇಳೆ ಜಾರಿತು ಪ್ಯಾಂಟ್‌; ಮುಜುಗರಕ್ಕೊಳಗಾದ ರೋಹಿತ್‌ ಶರ್ಮಾ!

ನವದೆಹಲಿ; ನಿನ್ನೆ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ಐಪಿಎಲ್‌ ಕಾದಾಟ ನಡೆಯಿತು.. ಈ ವೇಳೆ ಮುಂಬೈ ಇಂಡಿಯನ್ಸ್‌ ತಂಡದ ರೋಹಿತ್‌ ಶರ್ಮಾ ಮುಜುಗರಕ್ಕೊಳಗಾಗಿದ್ದಾರೆ… ಯಾಕಂದ್ರೆ ಅವರು ಫೀಲ್ಡಿಂಗ್‌ ಮಾಡುತ್ತಿರುವ ವೇಳೆ ಅವರ ಪ್ಯಾಂಡ್‌ ಜಾರಿದ ಪ್ರಸಂಗ ನಡೆದಿದೆ.. ಸಾವಿರಾರು ಅಭಿಮಾನಿಗಳ ಮುಂದೆಯೇ ಈ ಘಟನೆ ನಡೆದಿದ್ದು, ಸ್ಟಾರ್‌ ಆಟಗಾರ ರೋಹಿತ್‌ ಶರ್ಮಾ ತೀವ್ರ ಮುಜುಗರಕ್ಕೊಳಗಾಗಿದ್ದಾರೆ..

ಇದನ್ನೂ ಓದಿ; ಜಲಮಂಡಳಿ ತೋಡಿದ ಗುಂಡಿಗೆ ಯುವಕ ಬಲಿ; ಇಬ್ಬರು ಗಂಭೀರ

ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ಐಪಿಎಲ್‌ ಪಂದ್ಯ ನಡೆಯಿತು. ಮೊದಲು ಬ್ಯಾಟ್‌ ಮಾಡಿ ಚೆನ್ನೈ ಸೂಪರ್‌ ಕಿಂಗ್‌ ಬೃಹತ್‌ ಮೊತ್ತ ಪೇರಿಸಲು ಹೊರಟಿತ್ತು.. ಇದರ ನಡುವೆ  ಚೆನ್ನೈ ಸೂಪರ್‌ ಕಿಂಗ್ಸ್‌ ಕ್ಯಾಪ್ಟನ್​ ರುತುರಾಜ್​ ಗಾಯಕವಾಡ್‌ ಬ್ಯಾಟ್‌ ಬೀಸಿದಾಗ ಬಾಲ್‌ ಬೌಡರಿಯತ್ತ ಸಾಗಿತ್ತು.. ಈ ವೇಳೆ ಬೌಂಡರಿ ಲೇನ್‌ನಲ್ಲಿದ್ದ ರೋಹಿತ್‌ ಶರ್ಮಾ ಬಾಲ್‌ ಹಿಡಿಯ ಹೋಗಿದ್ದಾರೆ.. ಈ ವೇಳೆ ಅವ ಪ್ಯಾಂಟ್‌ ಜಾರಿದೆ..

 

ಇದನ್ನೂ ಓದಿ; ಭೀಕರ ಅಪಘಾತದಿಂದ ಬೆಂಕಿ; ಕಾರಿನಲ್ಲೇ ಮಕ್ಕಳು ಸೇರಿ 7 ಮಂದಿ ಸಜೀವದಹನ!

ಬೌಂಡರಿ ಗೆರೆಯನ್ನು ಬಾಲ್‌ ತಲುಪುವುದನ್ನು ತಡೆಯಲು ರೋಹಿತ್‌ ಶರ್ಮಾ ಮುಂದಾಗುತ್ತಾರೆ.. ಬಾಲ್‌ ಹಿಡಿಯುತ್ತಾರೆ.. ಆ ಬಾಲ್‌ ಕೆಳಗೆ ಬೀಳುತ್ತದೆ.. ಈ ವೇಳೆ ರೋಹಿತ್‌ ಶರ್ಮಾ ಕೂಡಾ ಕೆಳಗೆ ಬಿದ್ದಿದ್ದು, ಈ ವೇಳೆ ಅವರ ಪ್ಯಾಂಟ್‌ ಜಾರಿದೆ.. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ.

ಈ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ವಿರುದ್ಧ 20 ರನ್​ಗಳ ಜಯ ಸಾಧಿಸಿದ್ದು, ಮಹೇಂದ್ರ ಸಿಂಗ್‌ ಧೋನಿ  4 ಎಸೆತಕ್ಕೆ 3 ಸಿಕ್ಸ್​ ಬಾರಿಸಿ 20 ರನ್​ ಬಾರಿಸಿದರು.

ಇದನ್ನೂ ಓದಿ; ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟರಾ ದೇವೇಗೌಡರು..?

 

Share Post