ತೃತೀಯಲಿಂಗಿ ಜೋಡಿಗೆ ಮಗು ಜನನ; ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ
ಕೇರಳ; ಇತ್ತೀಚೆಗಷ್ಟೇ ಕೇರಳದಿಂದ ಒಂದು ಸುದ್ದಿಯಾಗಿತ್ತು. ತೃತೀಯಲಿಂಗಿ ದಂಪತಿಗೆ ಮಗು ಜನಿಸುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಆ ತೃತೀಯಲಿಂಗಿಗೆ ಹೆರಿಗೆಯಾಗಿದ್ದು, ಮಗು ಆರೋಗ್ಯವಾಗಿದೆ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ
Read More