HealthLifestyleScience

ನೀವು ಜೀನಿಯಸ್‌ ಆಗಿದ್ದರೆ ಈ ಸುಲಭ ಲೆಕ್ಕಕ್ಕೆ ಉತ್ತರ ಹೇಳಿ..

ಬೆಂಗಳೂರು; ನಿಮಗೆ ಕೂಡೋದು ಕಳೆಯೋದು ಬರುತ್ತೆ ಅಲ್ವಾ..? ನಿತ್ಯ ನೀವು ಕೊಂಚ ಹಣವನ್ನಾದರೂ ಎಣಿಸುತ್ತೀರಿ ಅಲ್ಲವೇ..? ಅಂಗಡಿಗೆ ಹೋಗಿ ವ್ಯಾಪಾರ ಕೂಡಾ ಮಾಡುತ್ತೀರಿ ಅಲ್ಲವೇ..? ಎಲ್ಲದಕ್ಕೂ ಹೌದು ಅನ್ನೋ ಉತ್ತರ ನಿಮ್ಮದಾದರೆ ನಾವು ಈಗ ಕೇಳೋ ಪ್ರಶ್ನೆಗೆ ನೀವು ಸರಿಯಾಗಿ ಉತ್ತರ ಕೊಡುತ್ತೀರಿ.. ಈ ಪ್ರಶ್ನೆಗೆ ನೀವು ಸರಿಯಾಗಿ ಉತ್ತರ ಕೊಡದೇ ಹೋದರೆ ನಿಮಗೆ ವ್ಯವಹಾರ ಜ್ಞಾನ ಕಡಿಮೆ ಇದೆ ಎಂದರ್ಥ.. ನೀವು ವ್ಯಾಪಾರ ಮಾಡೋವಾಗ ಮೋಸ ಹೋದರೂ ಅಚ್ಚರಿ ಇಲ್ಲ..

ಇದನ್ನೂ ಓದಿ; ಆಂಧ್ರದ ಮದನಪಲ್ಲಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ!

ನಾನು ನೋಡಿದ್ದಕ್ಕೂ, ಕೇಳಿದ್ದಕ್ಕೂ ನಾವು ಗ್ರಹಿಸೋದಕ್ಕೂ ವ್ಯತ್ಯಾಸ ಇದೆ.. ಹೀಗಾಗಿಯೇ ನಾವು ಇಲ್ಲಿ ಕೇಳುವ ಪ್ರಶ್ನೆ ಅತ್ಯಂತ ಸುಲಭವಾಗಿದ್ದರೂ ಬಹುತೇಕರಿಗೆ ಸರಿಯಾದ ಉತ್ತರ ಕೊಡೋದಕ್ಕೆ ಆಗೋದಿಲ್ಲ.. ಬಹುತೇಕರು ಸುಲಭವಾಗಿದ್ದರೂ ತಪ್ಪಾಗಿಯೇ ಗ್ರಹಿಸುತ್ತಾರೆ.. ಹಾಗಾದ್ರೆ ಪ್ರಶ್ನೆ ಏನು ಅಂತ ನೋಡೋಣ..

ಇದನ್ನೂ ಓದಿ; ಹೆದ್ದಾರಿಗಳಲ್ಲಿ ಇನ್ಮುಂದೆ ಟೋಲ್‌ ಪ್ಲಾಜಾಗಳೇ ಇರೋದಿಲ್ಲ; ಹಾಗಂತ….!

ಪ್ರಶ್ನೆ; ನೀವು ಒಂದು ಅಂಗಡಿಗೆ ಹೋಗಿ ಬ್ಯಾಟ್‌ ಹಾಗೂ ಬಾಲ್‌ ಖರೀದಿ ಮಾಡುತ್ತೀರಿ.. ಎರಡರ ಒಟ್ಟು ಬೆಲೆ 120 ರೂಪಾಯಿ. ಹಾಗಾದ್ರೆ ಬ್ಯಾಟ್‌ ಬೆಲೆ ಎಷ್ಟು ಎಂದು ವ್ಯಾಪಾರಿಯನ್ನು ಕೇಳುತ್ತೀರಿ. ಆತ ಹೇಳುತ್ತಾನೆ, ಬಾಲ್‌ಗಿಂತ 100 ರೂಪಾಯಿ ಜಾಸ್ತಿ ಎಂದು ಹೇಳುತ್ತಾನೆ.. ಹಾಗಾದ್ರೆ, ಬಾಲ್‌ ಬೆಲೆ ಎಷ್ಟು..?

ಎಲ್ಲರಂತೆ ಯೋಚನೆ ಮಾಡಿದರೆ ತಪ್ಪು ಉತ್ತರ ಕೊಡುತ್ತೀರಿ.. ಯೋಚಿಸಿ ಕಮೆಂಟ್‌ ಬಾಕ್ಸ್‌ನಲ್ಲಿ ಉತ್ತರ ಕೊಡಿ..

ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

Share Post