LifestyleScience

ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

ನವದೆಹಲಿ; ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಕರಾರುವಕ್ಕಾಗಿದೆ.. ಎಲ್ಲವೂ ನಿಮ್ಮ ಕಣ್ಣಿಗೆ ಕಾಣಿಸುತ್ತದಾ..? ನಿಮ್ಮ ಕಣ್ಣಿನ ದೃಷ್ಟಿ ಎಷ್ಟಿದೆ ಎಂದು ಪರೀಕ್ಷೆ ಮಾಡಬಹುದಾ..? ಹಾಗಾದರೆ ಇಲ್ಲೊಂದು ನಿಮ್ಮ ತಲೆಗೆ ಹುಳ ಬಿಡುವ ಚಿತ್ರವನ್ನು ಹಾಕಿದ್ದೇವೆ.. ಈ ಚಿತ್ರದಲ್ಲಿ ಎರಡು HORSE (ಕುದುರೆ)ಗಳಿವೆ. ಅವುಗಳನ್ನು ಹುಡುಕಿ ಹೇಳುತ್ತೀರಾ..?

ಇದನ್ನೂ ಓದಿ; 20 ಸೆಕೆಂಡ್‌ HUG ಮಾಡಿದರೆ ಹಲವಾರು ಆರೋಗ್ಯ ಪ್ರಯೋಜನಗಳು!

ಸಾಮಾನ್ಯವಾಗಿ ನೋಡಿದರೆ ಈ ಚಿತ್ರದಲ್ಲಿ ಒಂದು ಕುದುರೆ ಮಾತ್ರ ಕಾಣುತ್ತದೆ.. ಆದ್ರೆ ಕಣ್ಣಿಟ್ಟು ಸರಿಯಾದ ಮಾರ್ಗದಲ್ಲಿ ನೋಡಿದರೆ ಅಲ್ಲಿ ಎರಡು ಕುದುರೆಗಳಿವೆ.. ನಿಮ್ಮ ದೃಷ್ಟಿ ಹೇಗಿದೆ ಹಾಗೂ ನಿಮ್ಮ ಮೆದುಳು ಹೇಗೆ ಗ್ರಹಿಸುತ್ತದೆ ಅನ್ನೋದು ಈ ಫೋಟೋ ಪರೀಕ್ಷೆಯಿಂದ ಗೊತ್ತಾಗುತ್ತದೆ.. ಯಾಕಂದ್ರೆ ಹಲವಾರು ಬಾರಿ ನಾವು ನೋಡುವುದೇ ಒಂದಾದರೆ ನಾವು ಗ್ರಹಿಸುವುದು ಇನ್ನೊಂದಾಗಿರುತ್ತದೆ..

ಇದನ್ನೂ ಓದಿ; ಆಂಧ್ರದ ಮದನಪಲ್ಲಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ!

ಹಾಗಾದರೆ ಈ ಆಪ್ಟಿಕಲ್‌ ಇಲ್ಯೂಷನ್‌ ಚಾಲೆಂಜ್‌ ಸ್ವೀಕಾರ ಮಾಡಿ, ಈ ಫೋಟೋದಲ್ಲಿ ಎರಡು ಕುದುರೆ ಐ ಮೀನ್‌ ಎರಡು HORSEಗಳನ್ನು ಪತ್ತೆ ಹಚ್ಚಿ ಕಮೆಂಟ್‌ ಮಾಡಿ ನೋಡೋಣ..

 

Share Post