Crime

BengaluruCrime

ನಿರ್ಮಾಣ ಹಂತದ ಕಟ್ಟಡ ಕುಸಿತ; 16 ಕಾರ್ಮಿಕರಿಗಾಗಿ ಹುಡುಕಾಟ

ಬೆಂಗಳೂರು; ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದಿ ಅವಾಂತರ ಸೃಷ್ಟಿಸಿದೆ.. ಬಾಬುಸಾಬ್‌ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಸುಮಾರು 16 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ..

Read More
CrimeNational

ನಾಯಿ ಓಡಿಸಲು ಹೋಗಿ ಆಯತಪ್ಪಿ ಬಿದ್ದು ಯುವಕ ಸಾವು!

ಹೈದರಾಬಾದ್‌; ಹೋಟೆಲ್‌ನ ಮೂರನೇ ಮಹಡಿಯಲ್ಲಿ ನಾಯಿಯನ್ನು ಓಡಿಸಲು ಹೋಗಿ ಆಯತಪ್ಪಿ ಬಿದ್ದು ಯುವನೊಬ್ಬ ಸಾವನ್ನಪ್ಪಿದ್ದಾರೆ.. ಹೈದರಾಬಾದ್‌ ನಗರದ ವಿವಿ ಪ್ರೈಡ್‌ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.. ಹೋಟೆಲ್‌ನ

Read More
CrimeDistricts

ಸ್ನೇಹಿತನ ಕತ್ತು ಸೀಳಿ ಕೊಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ!

ಉಡುಪಿ; ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರು ಜಗಳ ಆಡಿದ್ದು, ಇದು ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.. ವ್ಯಕ್ತಿಯೊಬ್ಬನನ್ನು ಸ್ನೇಹಿತನೇ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ..

Read More
BengaluruCrime

ಕೆಂಗೇರಿ ಕೆರೆಗೆ ಬಿದ್ದ ಅಣ್ಣ-ತಂಗಿ; ಒಂದು ಮೃತದೇಹ ಪತ್ತೆ!

ಬೆಂಗಳೂರು; ಕೆಂಗೇರಿ ಕೆರೆಯಲ್ಲಿ ಅಣ್ಣ, ತಂಗಿ ಬಿದ್ದು ನಾಪತ್ತೆಯಾಗಿದ್ದು, ಇದರಲ್ಲಿ ಅಣ್ಣನ ಮೃತದೇಹ ಪತ್ತೆಯಾಗಿದೆ.. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ 13 ವರ್ಷದ ಶ್ರೀನಿವಾಸ್‌ ಮೃತದೇಹ

Read More
CrimeNational

ಪತಿಯ ಗುಟ್ಕಾ ಚಟಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ!

ಉತ್ತರಪ್ರದೇಶ; ಪತಿಯ ವಿಪರೀತ ಗುಟ್ಕಾ ಸೇವನೆಯಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ದುರ್ಘಟನೆ ನಡೆದಿದೆ.. ಕರ್ವಾ ಚೌತಿಯಂದು ಮಹಿಳೆ ಉಪವಾಸದಲ್ಲಿದ್ದಳು.. ಸಂಜೆ

Read More
CrimeDistricts

ಚಿಕ್ಕಬಳ್ಳಾಪುರದಲ್ಲಿ ನೀರಿನಲ್ಲಿ ಕೊಚ್ಚಿಹೋದ 2 ಕಾರುಗಳು..!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದಲ್ಲಿ ಕಳೆದ ರಾತ್ರಿ ಭಾರಿ ಮಳೆಯಾಗಿದ್ದು, ಎರಡು ಕಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ.. ಬೆಂಗಳೂರು-ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.. ಅಂಡರ್‌ ಪಾಸ್‌ ನಲ್ಲಿ ನೀರು

Read More
CrimeDistricts

ಕಾಲೇಜು ಕಟ್ಟಡದಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ದುರ್ಮರಣ!

ಚಿಕ್ಕೋಡಿ; ವಸತಿ ಸಹಿತ ಕಾಲೇಜಿನ ಮೊದಲ ಮಹಡಿಯಿಂದ ಆಯತಪ್ಪಿಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಪಿಯುಸಿ ವಿದ್ಯಾರ್ಥಿನಿ

Read More
CrimeNational

12ನೇ ಮಹಡಿಯಿಂದ ಹಾರಿದ ಯುವಕ; ಬದುಕಿದ್ದೇ ಪವಾಡ

ಉತ್ತರ ಪ್ರದೇಶ; 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ.. ನೋಯ್ಡಾದ ಸೂಪರ್‌ಟೆಕ್ ಕೇಪ್‌ಟೌನ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ..    ಕಟ್ಟಡದ

Read More
CrimeNationalPolitics

ಪವನ್ ಕಲ್ಯಾಣ್ ಗೆ ಸಮನ್ಸ್ ಜಾರಿ ಮಾಡಿದ ಹೈದ್ರಾಬಾದ್ ಕೋರ್ಟ್!

ಆಂಧ್ರಪ್ರದೇಶ; ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಹೈದ್ರಾಬಾದ್ ಸಿಟಿ ಸಿವಿಲ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ನವೆಂಬರ್ 22ರಂದು ಖುದ್ದಾಗಿ ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಲಾಗಿದೆ..

Read More
CrimePolitics

ಸಿಎಂ ಪತ್ನಿ ವಿರುದ್ಧ ಭೂಅಕ್ರಮದ ಆರೋಪ

ಮೈಸೂರು; ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ ಕೇಳಿಬಂದಿದೆ.. ಈ ಬಗ್ಗೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ಆರೋಪ ಮಾಡಿದ್ದು, ರಾಜ್ಯಪಾಲರಿಗೆ

Read More