Lifestyle

ಬೇಸಿಗೆಯಲ್ಲಿ ಮಧುಮೇಹಿಗಳು ಕುಡಿಯಬಹುದಾದ ಪಾನೀಯಗಳಿವು..!

ಬಿಸಿ ಧಗೆ ಜೋರಾಗಿದೆ.. ಮನೆಯಿಂದ ಹೊರಗೆ ಕಾಲಿಡೋದಕ್ಕೂ ಆಗೋದಿಲ್ಲ.. ಬಿಸಿಲಿನಿಂದ ಉಂಟಾಗುವ ಬಾಯಾರಿಕೆಗಾಗಿ ಎಲ್ಲರೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.. ಮನೆಯಲ್ಲೇ ಕೆಲವರು ಹಣ್ಣಿನ ರಸಗಳನ್ನು ಮಾಡಿಕೊಂಡು ಕುಡಿದರೆ, ಇತ್ತ ಅಂಗಡಿಗಳಲ್ಲೂ ತಂಪು ಪಾನೀಯಗಳಿಗೆ ಭರ್ಜರಿ ಬೇಡಿಕೆ ಬಂದಿದೆ.. ಆದ್ರೆ ಮಧುಮೇಹ ಇರುವವರು ಎಲ್ಲಾ ಪಾನೀಯಗಳೂ ಕುಡಿಯುವಂತಿಲ್ಲ.. ಆದ್ರೆ ಬಿಸಿಲಿನ ತಾಪ ತಡೆದುಕೊಂಡು ಇರೋದಕ್ಕೂ ಆಗೋದಿಲ್ಲ.. ಹೀಗಾಗಿ ಮಧುಮೇಹಿಗಳು ಎಂತಹ ಪಾನೀಯಗಳನ್ನು ಕುಡಿಯಬಹುದು..? ಇಲ್ಲಿದೆ ಮಾಹಿತಿ..

ಇದನ್ನೂ ಓದಿ; ಮುಂಬೈ ಇಂಡಿಯನ್ಸ್‌ ಸತತ ಸೋಲು; ಕಂಗೆಟ್ಟ ಪಾಂಡ್ಯ ದೇವರ ಮೊರೆ!

ಪ್ಯಾಕ್ಡ್‌ ಪಾನೀಯಗನ್ನು ಕುಡಿಯಬೇಡಿ;

ಬೇಸಿಗೆಯಲ್ಲಿ ಬಿಸಿಲ ಧಗೆಗೆ ಜನರಿಗೆ ಇರೋದಕ್ಕೆ ಆಗೋದಿಲ್ಲ.. ಆಗಾಗ ನೀರು, ಪಾನೀಯಗಳನ್ನು ಕುಡಿಯದೇ ಇರೋದಕ್ಕೂ ಆಗೋದಿಲ್ಲ.. ಆದ್ರೆ ಮಧುಮೇಹಿಗಳು ಎಲ್ಲಾ ಪಾನೀಯಗಳನ್ನೂ ಕುಡಿಯೋದಕ್ಕೆ ಆಗೋದಿಲ್ಲ.. ಅದರಲ್ಲೂ ಕೂಡಾ ಪ್ಯಾಕ್ಡ್‌ ಪಾನೀಯಗಳನ್ನು ಯಾವುದೇ ಕಾರಣಕ್ಕೂ ಮಧುಮೇಹಿಗಳನ್ನು ಕುಡಿಯುವಂತಿಲ್ಲ.. ಯಾಕಂದ್ರೆ ಇದರಲ್ಲಿ ಕೃತಕ ಸಕ್ಕರೆ ತುಂಬಾನೇ ಅಧಿಕವಾಗಿರುತ್ತದೆ.. ಇದು ಮಧುಮೇಹಿಗಳ ಆರೋಗ್ಯವನ್ನು ಹಾಳು ಮಾಡುತ್ತದೆ.. ಹೀಗಾಗಿ ಯಾವುದೇ ಕಾರಣಕ್ಕೂ ಪ್ಯಾಕ್ಡ್‌ ರೆಡಿ ಪಾನೀಯಗಳನ್ನು ಸೇವಿಸಲು ಹೋಗಬೇಡಿ..

ಇದನ್ನೂ ಓದಿ; ತಿರುಪತಿ ತಿಮ್ಮಪ್ಪನಿಗೆ ಭಾರೀ ಪುಷ್ಪ ಯಜ್ಞ; ಏನಿದರ ಉದ್ದೇಶ..?

ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಿ;

ಮಧುಮೇಹಿಗಳು ತೆಗೆದುಕೊಳುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾವಾದರೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತದೆ.. ಅದ್ರಲ್ಲೂ ಸಕ್ಕರೆ ಇರುವಾ ಪಾನೀಯಗಳು ಕುಡಿದರೆ ಬಹುಬೇಗ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ.. ಹೀಗಾಗಿ ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡು ಮಧುಮೇಹಿಗಳು ಸಕ್ಕರೆ ರಹಿತ ಪಾನೀಯಗಳನ್ನು ಹೆಚ್ಚು ಸೇವಿಸಬೇಕು. ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮಧುಮೇಹಿಗಳ ಹೆಚ್ಚು ನೀರು ಕುಡಿಯುವುದು ಒಳ್ಳೆಯದು.. ಜೊತೆಗೆ ಮಧುಮೇಹಿ ಸ್ನೇಹಿ ಹಣ್ಣಿ ರಸಗಳನ್ನು ಮನೆಯಲ್ಲೇ ತಯಾರಿಸಿಕೊಂಡು ಕುಡಿದರೆ ಇನ್ನೂ ಒಳ್ಳೆಯದು..

ಇದನ್ನೂ ಓದಿ; ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದೇಕೆ..?

ನಿಂಬೆ ರಸ ಕುಡಿಯುವುದು ತುಂಬಾನೇ ಒಳ್ಳೆಯದು;

ಮಧುಮೇಹಿಗಳಿಗೆ ನಿಂಬೆ ರಸ ಸ್ನೇಹಿ.. ನಿಂಬೆ ರಸವನ್ನು ಕುಡಿಯೋದು ಮಧುಮೇಹಿಗಳಿಗೆ ಒಳ್ಳೆಯದು.. ನಿಂಬೆರಸದಿಂದ ಬಿಸಿಲಿಗ ಧಗೆ ತಡೆಯಬಹುದು.. ದೇಹಕ್ಕೆ ತಂಪು ನೀಡುತ್ತದೆ..  ನಿಂಬೆ ರಸದಲ್ಲಿ ವಿಟಮಿನ್ ಸಿ ಇದೆ. ಇದು ಮಧುಮೇಹಿಗಳಲ್ಲಿ ಆರೋಗ್ಯ ಅಪಾಯವನ್ನು ತಡೆಯುತ್ತದೆ. ಆದರೆ ನಿಂಬೆ ರಸದಲ್ಲಿ ಜಾಸ್ತಿ ಸಕ್ಕರೆ ಸೇರಿಸಬಾರದು..

ಇದನ್ನೂ ಓದಿ; ಬೆಂಗಳೂರಿನ ಮಿರಾಕಲ್‌ ಡ್ರಿಂಕ್ಸ್‌ ಕಟ್ಟಡದಲ್ಲಿ ಬೆಂಕಿ ಅನಾಹುತ

ಕ್ಯಾನ್‌ ನೀರು ಕುಡಿಯುವುದು ಒಳ್ಳೆಯದು;

ಬೇಸಿಗೆಯಲ್ಲಿ ಮಧುಮೇಹಿಗಳು ಕ್ಯಾನ್ ನೀರು ಕುಡಿಯುವುದು ತಪ್ಪು. ಟ್ಯಾಪ್ ವಾಟರ್ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಇವು ದೇಹದಲ್ಲಿ ಖನಿಜ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಬಾಟಲ್ ನೀರನ್ನು ಕುಡಿಯುವುದರಿಂದ ಸಕ್ಕರೆಯ ಸ್ಪೈಕ್ ಉಂಟಾಗುವ ಸಾಧ್ಯತೆ ಕಡಿಮೆ. ಮಧುಮೇಹಿಗಳು ಹುಳಿ ಮೊಸರನ್ನು ತಿನ್ನಬಹುದು. ಪ್ರೋಬಯಾಟಿಕ್‌ಗಳೊಂದಿಗೆ ಲೋಡ್ ಮಾಡಲಾದ ಈ ಪಾನೀಯವು ಕರುಳಿನ ಬಗ್ಗೆ ಕಾಳಜಿ ವಹಿಸಲು ಸಹಾಯ ಮಾಡುತ್ತದೆ. ಇದು ಸಕ್ಕರೆ, ಒತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ; ನಾನೇ ಸುರಸುಂದರಾಂಗ, ಹುಡುಗಿಯರೆಲ್ಲಾ ನನ್ನೇ ಪ್ರೀತಿಸ್ತಾರೆ; ಹುಡುಗನೊಬ್ಬನ ವಿಚಿತ್ರ ಭ್ರಮಾ ಕಾಯಿಲೆ!

ಹಾಗಲ ಕಾಯಿ ರಸ ಕುಡಿಯಿರಿ;

ಹಾಗಲ ಕಾಯಿಯ ರಸವನ್ನು ಮಧುಮೇಹಿಗಳು ಬೇಸಿಗೆಯಲ್ಲಿ ಬೆಳಿಗ್ಗೆಯೇ ಕುಡಿಯಬಹುದು. ಈ ತರಕಾರಿ ಜ್ಯೂಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.. ಮಾತ್ರವಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಪಾನೀಯವು ದೇಹವನ್ನು ಹೈಡ್ರೀಕರಿಸುತ್ತದೆ.

ಇದನ್ನೂ ಓದಿ; ಹೋಟೆಲ್‌ ಕೋಣೆ, ಆರು ಯುವಕರು, ಒಂದೇ ಹುಡುಗಿ; ಅಲ್ಲಿ ನಡೆದಿದ್ದೇನು..?

Share Post