CinemaUncategorized

SIIMA AWARDS 2023; ಯಶ್‌, ರಕ್ಷಿತ್‌ ಶೆಟ್ಟಿ ಹಲವು ಕನ್ನಡಿಗರಿಗೆ ಪ್ರಶಸ್ತಿ

ದುಬೈ; ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದ ಹಲವು ನಟರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಟರು, ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ಸಿಕ್ಕಿದೆ.

 

ಸ್ಯಾಂಡಲ್ ವುಡ್ ವಿಭಾಗದಲ್ಲಿ ಬಂದಿರುವ ಪ್ರಶಸ್ತಿಗಳು

ಕೆಜಿಎಫ್ 2  – ಯಶ್

ರಿಷಬ್ ಶೆಟ್ಟಿ – ಅತ್ಯುತ್ತಮ ನಟ (ಕ್ರಿಟಿಕ್ಸ್)

ಭುವನ್ ಗೌಡ – ಅತ್ಯುತ್ತಮ ಛಾಯಾಗ್ರಾಹಕ (ಕೆಜಿಎಫ್ 2),

ಚಾರ್ಲಿ 777  – ಅತ್ಯುತ್ತಮ ಸಿನಿಮಾ,

ಪೃಥ್ವಿ ಶಾಮನೂರು – ಅತ್ಯುತ್ತಮ ಉದಯೋನ್ಮುಖ ನಟ (ಪದವಿ ಪೂರ್ವ),

ಪವನ್ ಒಡೆಯರ್ – ಡೊಳ್ಳು ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ಮಾಣ,

ದಿಗಂತ್ – ಗಾಳಿಪಟ 2 ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ,

ಕಿರಣ್ ರಾಜ್  – ಚಾರ್ಲಿ ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ

ಕೆಜಿಎಫ್ 2  –  ಶ್ರೀನಿಧಿ ಶೆಟ್ಟಿ ಅತ್ಯುತ್ತಮ ನಟಿ

ಕ್ರಿಟಿಕ್ಸ್ ಅತ್ಯುತ್ತಮ ನಟಿ ಪ್ರಶಸ್ತಿ ಕಾಂತಾರ ಚಿತ್ರ – ಸಪ್ತಮಿ ಗೌಡ

 

Share Post