Lifestyle

ಮೈಗೆ ಟವೆಲ್‌ ಸುತ್ತಿಕೊಂಡು ಬೀದಿಗಿಳಿದ ಸುಂದರಿ!; ಮುಂದೇನಾಯ್ತು..?

ಮುಂಬೈ; ಸೋಷಿಯಾ ಮೀಡಿಯಾಗಳು ಹೆಚ್ಚಾದ ಮೇಲೆ ಜನರು ಹೇಗೇಗೋ ಆಡೋದಕ್ಕೆ ಶುರು ಮಾಡಿದ್ದಾರೆ.. ಅವರಿಗೆ ಧರಿಸಿರೋ ಬಟ್ಟೆ ಮೇಲೂ ಜ್ಞಾನ ಇರೋದಿಲ್ಲ.. ಜ್ಞಾನ ಇದ್ದರೂ ಕೆಲವರು ಬೇಕಂತಾನೇ ಜನರ ಗಮನ ಸೆಳೆಯೋದಕ್ಕೆ ಹೇಗೇಗೋ ಮಾಡುತ್ತಾರೆ.. ಇದಕ್ಕೊಂದು ಉದಾಹರಣೆ ಮುಂಬೈನ ಯುವತಿ.. ಮುಂಬೈನ ಯುವತಿಯೊಬ್ಬಳು ಸ್ನಾನ ಮಾಡಿ, ಟವೆಲ್‌ ಮೈಗೆ ಸುತ್ತಿಕೊಂಡು ಹಾಗೆಯೇ ರಸ್ತೆಗೆ ಕಾಲಿಟ್ಟಿದ್ದಾಳೆ.. ರಸ್ತೆಯಲ್ಲೆಲ್ಲಾ ಓಡಾಡಿದ್ದಾಳೆ.. ಅದೊಂದು ಹೊಸ ಫ್ಯಾಷನ್‌ ಎಂಬ ರೀತಿಯಲ್ಲೇ ಆಕೆ ವರ್ತನೆ ಮಾಡಿದ್ದಾಳೆ..

ಇದನ್ನೂ ಓದಿ; ವರ್ಗಾವಣೆಯಾಗಿದ್ದ ಪಿಎಸ್‌ಐ ಪರಶುರಾಮ್‌ ಮೃತಪಟ್ಟಿದ್ದು ಹೇಗೆ..?; ಶಾಸಕನ ಮೇಲೆ ಆರೋಪ ಏನು..?

ಆಗಷ್ಟೇ ಸ್ನಾನ ಮುಗಿಸಿಕೊಂಡು ಬಂದಂತೆ ಕಾಣುತ್ತಿದ್ದ ಆಕೆ ತನ್ನ ಮೈಗೆ ಪಿಂಕ್‌ ಟವೆಲ್‌ ಸುತ್ತಿಕೊಂಡಿದ್ದಳು.. ಶೂ ಧರಿಸಿ ಜನನಿಬಿಡ ರಸ್ತೆಯಲ್ಲಿ ತಿರುಗಾಡುತ್ತಿದ್ದಳು.. ಜನ ಆಕೆಯನ್ನು ನೋಡಿ ವಿತ್ರವಾಗಿ ನೋಡುತ್ತಿದ್ದರು.. ಆದ್ರೆ ಆಕೆ ಮಾತ್ರ ಯಾವುದಕ್ಕೂ ಡೋಂಟ್‌ ಕೇರ್‌ ಎಂಬಂತೆ ಓಡಾಡುತ್ತಿದ್ದಳು.. ಕೊನೆಗೆ ಆಕೆ ಜನರನ್ನು ಮಂಗ ಮಾಡಲೆಂದೇ ಹಾಗೆ ಬಂದಿದ್ದಳು ಅನ್ನೋದು ಜನರಿಗೆ ಅರ್ಥವಾಗಿತ್ತು.. ಯಾಕಂದ್ರೆ ಆಕೆ ಎಲ್ಲರೂ ನೋಡ ನೋಡುತ್ತಿದ್ದಂತೆ ಟವೆಲ್‌ ಕೆಳಗೆ ಜಾರಿಸಿದಳು. ಆಗ ಆಕೆ ಒಳಗೆ ಬಟ್ಟೆ ಧರಿಸಿದ್ದಳು.. ಆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಸ್ಟೈಲ್‌ ಆಗಿ ಮುನ್ನಡೆದಿದ್ದಾಳೆ.. ಇದನ್ನು ನೋಡುತ್ತಿದ್ದ ಜನ ಬಾಯಿ ತೆರೆದುಕೊಂಡು ನಿಂತಿದ್ದರು..

ಇದನ್ನೂ ಓದಿ; ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಆದಾಯ; ಜುಲೈನಲ್ಲಿ 125 ಕೋಟಿ ರೂ. ಹುಂಡಿನ ಹಣ ಸಂಗ್ರಹ

Share Post