CinemaInternationalLifestyle

ಸ್ವಂತ ಸಹೋದರನನ್ನೇ ಮದುವೆಯಾದ ನಟಿ!; ಡರ್ಟಿ ವಿಡಿಯೋ ಮಾಡೋದೇ ಇವರ ಕಾಯಕ!

ಭಾರತದಕ್ಕೆ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ.. ಅದೂ ಕೂಡಾ ಅಣ್ಣ-ತಂಗಿ ಬಂಧಕ್ಕೆ ವಿಶೇಷ ಮಹತ್ವವಿದೆ.. ಆದ್ರೆ, ಇಲ್ಲೊಬ್ಬ ನಟಿ ಸ್ವಂತ ಸಹೋದರನನ್ನೇ ಮದುವೆಯಾಗಿದ್ದಾಳೆ.. ಆದ್ರೆ ಆ ಭಾರತದವಳಂತೂ ಅಲ್ಲ..

ಸ್ಕಾರ್ಲೆಟ್ ವಾಸ್ ಎಂಬ ಆಸ್ಟ್ರೇಲಿಯಾದ ನಟಿ ಟಾಯೋ ಎಂಬ ಮಲ ಸಹೋದರನನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ.. ಟಾಯೋ ರಿಕ್ಕಿ ಸ್ಕಾರ್ಲೆಟ್‌ಳ ಮಲ ಸಹೋದರನಾಗಿದ್ದಾನೆ.. ಇಬ್ಬರಿಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಡರ್ಟಿ ವಿಡಿಯೋಗಳನ್ನು ಮಾಡುತ್ತಾ ಸಾಕಷ್ಟು ಜನಪ್ರಿಯರಾಗಿದ್ದಾರೆ.. ಮೊದಲಿಗೆ ಅಣ್ಣ-ತಂಗಿಯಂತೆಯೇ ಗುರುತಿಸಿಕೊಂಡ ಇವರಿಬ್ಬರೂ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಕಳೆದ ವರ್ಷ ಮದುವೆಯೂ ಆಗಿದ್ದಾರೆ..

ಸ್ಕಾರ್ಲೆಟ್ ಸಿನಿಮಾಗಳಲ್ಲಿ ನಟಿಸಿದ್ದಾಳೆ.. ಜೊತೆಗೆ ಆಸ್ಟ್ರೇಲಿಯಾದ ಲವು ಸೀರಿಯಲ್‌ಗೆ ಬಣ್ಣ ಹಚ್ಚಿದ್ದಾಳೆ.. ಜೊತೆಗೆ ಹಲವಾರು ಟಿವಿ ಶೋಗಳನ್ನು ಭಾಗವಹಿಸಿ ದೊಡ್ಡ ಹೆಸರು ಕೂಡಾ ಗಳಿಸಿದ್ದಾಳೆ.. ಈ ಜೋಡಿ  ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಆಕ್ಟಿವ್‌ ಆಗಿದ್ದಾರೆ.. ಸ್ಕಾರ್ಲೆಟ್ ಗೆ 20 ಲಕ್ಷ ಮತ್ತು ಟಾಯೋ ರಿಕ್ಕಿ 50 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇವರಿಬ್ಬರೂ ಕೂಡಾ ವೆಬ್ ಸೈಟ್ ಒಂದಕ್ಕೆ ಡರ್ಟಿ ವಿಡೀಯೋ ಮಾಡೋ ಮೂಲಕ ಸಿಕ್ಕಾಪಟ್ಟೆ ಹಣ ಗಳಿಸ್ತಿದ್ದಾರೆ ಎಂದು ತಿಳಿದುಬಂದಿದೆ.

 

Share Post