CrimeInternational

ದತ್ತು ಪುತ್ರನ ಜೊತೆ ಹಾಸಿಗೆ ಹಂಚಿಕೊಂಡ ಮಹಿಳೆ; ನೋಡಿದ ಗಂಡ ಏನು ಮಾಡಿದ..?

ನವದೆಹಲಿ; ಅಕೆ ರಾಜಕಾರಣಿ.. ಆಕೆಯ ಆ ದತ್ತು ಪುತ್ರ ಸನ್ಯಾಸ ಸ್ವೀಕರಿಸಿದ್ದ.. ಇದು ಹೇಳಿಕೊಳ್ಳೋದಕ್ಕೆ ಅಷ್ಟೇ.. ಆದ್ರೆ ಇಬ್ಬರೂ ಸೇರಿ ಬೆಡ್‌ ರೂಮ್‌ ನಲ್ಲಿ ಮಾಡುತ್ತಿದ್ದದ್ದೇ ಬೇರೆ.. ಆ ಮಹಿಳೆ ದತ್ತು ಪುತ್ರನ ಜೊತೆಯೇ ಹಾಸಿಗೆ ಹಂಚಿಕೊಳ್ಳುತ್ತಿದ್ದಳು.. ಈ ವ್ಯವಹಾರ ಎಷ್ಟು ದಿನದಿಂದ ನಡೆಯುತ್ತಿತ್ತೋ ಗೊತ್ತಿಲ್ಲ.. ಆದ್ರೆ ಇದೀಗ ಆಕೆ ತನ್ನ ದತ್ತು ಪುತ್ರನ ಜೊತೆ ಹಾಸಿಗೆ ಮೇಲೆ ವಿವಸ್ತ್ರವಾಗಿರುವಾಗಲೇ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ..

ಇದನ್ನೂ ಓದಿ; ಮಹಿಳೆಯೊಬ್ಬರು ನಾಪತ್ತೆ!; ರೇವಣ್ಣ ವಿರುದ್ಧ ಮತ್ತೊಂದು ಕೇಸ್‌!

ಥಾಯ್ಲೆಂಡ್‌ನಲ್ಲಿ ಈ ಘಟನೆ ನಡೆದಿದೆ..  45 ವರ್ಷದ ಪ್ರಪಾಪೋರ್ನ್ ಚೋಯಿವಾಡ್ಕೋಹ್ ಎಂಬ ಮಹಿಳಾ ರಾಜಕಾರಣಿ ಸನ್ಯಾಸಿಯಾಗಿರುವ ತನ್ನ 24 ವರ್ಷದ ಫ್ರಾ ಮಹಾ ಎಂಬ ದತ್ತು ಪುತ್ರನ ಜೊತೆ ಹಾಸಿಗೆ ಹಂಚಿಕೊಂಡಿದಾಳೆ.. ಇಬ್ಬರೂ ಹಾಸಿಗೆಯಲ್ಲಿರುವಾಗಲೇ ಆಕೆಯ ಗಂಡನಿಗೆ ಸಿಕ್ಕಿಬಿದ್ದಿದ್ದು, ಇದು ದೊಡ್ಡ ಸುದ್ದಿಯಾಗಿದೆ..

ಇದನ್ನೂ ಓದಿ; 4 ಟ್ರಕ್‌ಗಳು, ಬರೋಬ್ಬರಿ 2000 ಕೋಟಿ ರೂ. ಹಣ..!; ಬೆಚ್ಚಿಬಿದ್ದ ಅಧಿಕಾರಿಗಳು!

ಚೋಯಿವಾಡ್ಕೋಹ್‌ ದಂಪತಿಗೆ ಮಕ್ಕಳಿರಲಿಲ್ಲ.. ಆಕೆ ಥಾಯ್ಲೆಂಡ್‌ನಲ್ಲಿ ರಾಜಕಾರಣಿ ಬೇರೆ.. ದಂಪತಿ ಕಳೆದ ವರ್ಷವಷ್ಟೇ  ಸನ್ಯಾಸಿಯಾಗಿದ್ದ ಫ್ರಾ ಮಹಾ ದತ್ತು ಪಡೆದಿದ್ದರು.. ದತ್ತು ಪಡೆದಾಗಿನಿಂದಲೇ ಗಂಡನಿಗೆ ಅನುಮಾನ ಉಂಟಾಗಿತ್ತು.. ದತ್ತು ಹೆಸರಲ್ಲಿ ವ್ಯಕ್ತಿಯನ್ನು ಕರೆತಂದು ತನ್ನ ಹೆಂಡತಿ ಆತನ ಜೊತೆ ಬೇರೆ ವ್ಯವಹಾರ ನಡೆಸುತ್ತಿದ್ದಾಳೆ ಎಂದು ಗಂಡ ಅನುಮಾನ ಪಟ್ಟಿದ್ದ.. ಹೇಗಾದರೂ ಮಾಡಿ  ಇಬ್ಬರನ್ನೂ ರೆಡ್‌ ಹ್ಯಾಂಡಾಗಿ ಹಿಡಿಯಬೇಕೆಂದು ಅವರು ನಿರ್ಧರಿಸಿದ್ದರು.. ಅದರಂತೆ ಕೊನೆಗೂ ಇಬ್ಬರೂ ನೋಡಬಾರದ ಸ್ಥಿತಿಯಲ್ಲೇ ಕಂಡುಬಂದಿದ್ದಾರೆ..

ಇದನ್ನೂ ಓದಿ; ಉತ್ತರ ಕೊರಿಯಾ; ಕಿಮ್‌ಗಾಗಿ ಪ್ರತಿ ವರ್ಷ 25 ಸುಂದರ ಯುವತಿಯರ ಆಯ್ಕೆ; ಹೇಗಿರುತ್ತೆ ಪ್ರಕ್ರಿಯೆ..?

ಸಿಕ್ಕಿಬೀಳುತ್ತಿದ್ದಂತೆ ದತ್ತು ಪುತ್ರ 24 ವರ್ಷದ ಫ್ರಾ ಮಹಾ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.. ಆ ಮಹಿಳೆ ಪ್ರಸ್ತುತ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ..

Share Post