CrimeHealth

ಪಾನಿಪುರಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!

ಬೆಂಗಳೂರು; ಪಾನಿಪುರಿಗೆ ಬಳಸುವ ವಸ್ತುಗಳಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ.. ಪಾನಿಪುರಿಗೆ ಹಾಕುವ ಮೀಟ, ಖಾರದಪುಡಿ, ಸಾಸ್ ಸೇರಿ 5 ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳಿವೆ ಎಂದು ಗೊತ್ತಾಗಿದೆ..

  ಇತ್ತೀಚೆಗಷ್ಟೇ ಗೋಬಿ ಹಾಗೂ ಕಬಾಬ್ ಗೆ ಬಳಸುವ ಬಣ್ಣದಲ್ಲಿ ಕ್ಯಾನ್ಸರ್ ಕರಕೊಂಡು ಅಂಶ ಇರುವುದು ಕಂಡುಬದಿತ್ತು.. ಹೀಗಾಗಿ ಇವುಗಳಲ್ಲಿ ಬಣ್ಣ ಬಳಕೆ ನಿಷೇಧ ಮಾಡಲಾಗಿತ್ತು.. ಇದೀಗ ಪಾನಿಪುರಿಯಲ್ಲೂ ಇದೆ ಕಂಡುಬದಿದೆ.. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ.

  ಹೀಗಾಗಿ ಪಾನಿಪುರಿಗೆ ಬಳಸುವ ವಸ್ತುಗಳನ್ನು ಬಳಸದಂತೆ ಸೂಚನೆ ನೀಡುವ ಸಾಧ್ಯತೆ ಇದೆ.

 

Share Post