Health

Fingering in the nose; ಮೂಗಲ್ಲಿ ಬೆರಳಿಟ್ಟುಕೊಂಡರೆ ಮರೆವು ಕಾಯಿಲೆ ಗ್ಯಾರೆಂಟಿ!

ಬೆಂಗಳೂರು; ಚಿಕ್ಕಮಕ್ಕಳಲ್ಲಿ ಕೆಲವರಿಗೆ ಮೂಗಿನಲ್ಲಿ ಬೆರಳಿಟ್ಟುಕೊಳ್ಳುವ ಅಭ್ಯಾಸ ಇರುತ್ತದೆ.. ಕೆಲವರು ದೊಡ್ಡವರಾದರೂ ಈ ಅಭ್ಯಾಸ ಮುಂದುವರೆದಿರುತ್ತದೆ. ನಿಮಗೂ ಕೂಡಾ ಈ ಅಭ್ಯಾಸ ಇದೆಯಾ..? ಪದೇ ಪದೇ ಮೂಗಿನಲ್ಲಿ ಬೆರಳಿಟ್ಟುಕೊಳ್ಳುತ್ತಿದ್ದೀರಾ..? ಹಾಗಾದ್ರೆ ನಿಮಗೆ ಮರೆವಿನ ಕಾಯಿಲೆ ಬಂದಿರಬಹುದು.. ಈಗಾಗಲೇ ಮರೆವಿನ ಕಾಯಿಲೆಯಿಂದ ಬಳಲುತ್ತಲೂ ಇರಬಹುದು… ಮೂಗಿನಲ್ಲಿ ಬೆರಳಿಟ್ಟುಕೊಳ್ಳುವುದನ್ನು ನಿಲ್ಲಿಸಿ, ಮರೆವಿನ ಕಾಯಿಲೆಯಿಂದ ದೂರವಾಗಿ ಎಂದು ಹೇಳುತ್ತಿದ್ದಾರೆ ಆರೋಗ್ಯ ತಜ್ಞರು. ಬನ್ನಿ ಹಾಗಾದ್ರೆ ಇತ್ತೀಚಿನ ಅಧ್ಯಯನಗಳು ಏನು ಹೇಳುತ್ತವೆ ಅಂತ… (Fingering in the nose)

ಇದನ್ನೂ ಓದಿ; Ghee Health Benefits; ತುಪ್ಪವನ್ನು ಹೀಗೆ ತಿಂದರೆ ನಿಮ್ಮ ಕಾಯಿಲೆಗಳೆಲ್ಲಾ ಮಾಯ!

ಮರೆವಿನ ಕಾಯಿಲೆಗೂ ಮೂಗಲ್ಲಿ ಬೆರಳಿಟ್ಟುಕೊಳ್ಳುವುದಕ್ಕೂ ಏನು ಸಂಬಂಧ..?

ಮರೆವಿನ ಕಾಯಿಲೆಗೂ ಮೂಗಲ್ಲಿ ಬೆರಳಿಟ್ಟುಕೊಳ್ಳುವುದಕ್ಕೂ ಏನು ಸಂಬಂಧ..?; ಮರೆವಿನ ಕಾಯಿಲೆ ಬಗ್ಗೆ (Alzheimer’s)‌ ಅಧ್ಯಯನ ಮಾಡುವಾಗ ಮೂಗಿನಲ್ಲಿ ಬೆರಳಿಟ್ಟುಕೊಳ್ಳುವದಕ್ಕೂ ಮರೆವಿಗೂ ಸಂಬಂಧವಿದೆ ಎಂಬ ವಿಷಯ ಬಹಿರಂಗವಾಗಿದೆ. ಬಿಟಾ ಅಮಿಲಾಯ್ಡ್‌ (Beta amyloid) ಎಂಬ ಪ್ರೋಟೀನ್‌ (Protein)ನಿಂದ ಅಲ್ಝೈಮರ್‌ ಅಂದರೆ ಮರೆವಿನ ಕಾಯಿಲೆ ಬರುತ್ತದೆ. ಅಧ್ಯಯನದ ಪ್ರಕಾರ ನಾವು ಮೂಗಿನಲ್ಲಿ ಬೆಳಿಟ್ಟುಕೊಳ್ಳುವುದರಿಂದ ಹಲವಾರು ರೋಗಕಾರಕಗಳನ್ನು ಉತ್ಪತ್ತಿ ಮಾಡುತ್ತದೆ. ಅದು ಮೆದುಳಿನಲ್ಲಿ ಬಿಟಾ ಅಮಿಲಾಯ್ಡ್‌ ಪ್ರೊಟೀನನ್ನು ಹೆಚ್ಚು ಉತ್ಪತ್ತಿ ಮಾಡೋದಕ್ಕೆ ಸಹರಿಸುತ್ತವೆ. ಇದರಿಂದಾಗಿ ಮೆದುಳಿನಲ್ಲಿನ ನರಗಳ ಉರಿಯೂತ ಹೆಚ್ಚಾಗಲಿದ್ದು, ಇದರಿಂದ ಅಲ್ಝೈಮರ್‌ ಗೆ ಕಾರಣವಾಗುತ್ತದೆ.

ಇದನ್ನೂ ಓದಿ; Dry Fruits; ಖಾಲಿ ಹೊಟ್ಟೆಯಲ್ಲಿ ಈ ಒಣಹಣ್ಣುಗಳನ್ನು ತಿನ್ನಲೇಬಾರದು..!

ಮೆದುಳಿಗೆ ಬ್ಯಾಕ್ಟೀರಿಯಾ ತಲುಪಲು ಕಾರಣವಾಗುತ್ತದೆ;

ಮೆದುಳಿಗೆ ಬ್ಯಾಕ್ಟೀರಿಯಾ ತಲುಪಲು ಕಾರಣವಾಗುತ್ತದೆ; ಮೂಗಿನೊಳಗೆ ಹಲವಾರು ರೋಗಕಾರಕಗಳಿರುತ್ತವೆ. ಅವುಗಳನ್ನು ಮೂಗಿನಿಂದ ಹಾಕಲ್ಪಡುತ್ತದೆ. ಆದ್ರೆ ನಾವು ಮೂಗಿನಲ್ಲಿ ಯಾವಾಗಲೂ ಬೆರಳಿಟ್ಟುಕೊಳ್ಳುವುದರಿಂದ ಫಂಗಸ್‌, ಬ್ಯಾಕ್ಟೀರಿಯಾಗಳು ಮೂಗಿನಲ್ಲಿ ಸೋಂಕು ಹೆಚ್ಚು ಮಾಡಿತ್ತದೆ. ಆ ಸೋಂಕು ಮೆದುಳಿಗೂ ತಲುಪುತ್ತದೆ. ಇದರಿಂದಾಗಿ ಮರೆವಿನ ಕಾಯಿಲೆ ಶುರುವಾಗುತ್ತದೆ. ಹೀಗಾಗಿ ಮೂಗಿನಲ್ಲಿ ಬೆರಳಿಡಬಾರದು. ಬದಲಾಗಿ ಮೂಗನ್ನು ಶುಚಿಯಾಗಿಟ್ಟುಕೊಳ್ಳುವುದು ಅತ್ಯಂತ ಅಗತ್ಯವಾದುದು.

to pick one’s nose

ಬುದ್ಧಿಮಾಂದ್ಯತೆ ಕೂಡಾ ಬರಬಹುದು!

ಬುದ್ಧಿಮಾಂದ್ಯತೆ ಕೂಡಾ ಬರಬಹುದು!; ಮೂಗಿನಲ್ಲಿ ಯಾವಾಗಲೂ ಬೆರಳಿಟ್ಟುಕೊಳ್ಳುವುದರಿಂದ ಅಲ್ಝೈಮರ್‌ ಬಂದೇ ಬರುತ್ತದೆ. ಅದು ಇನ್ನೂ ಹೆಚ್ಚಾದರೆ ಬುದ್ಧಿಮಾಂದ್ಯತೆಗೆ ಕೂಡಾ ಕಾರಣವಾಗಬಹುದು. ಮೆದುಳಿನ ಆರೋಗ್ಯ ಸರಿಯಾಗಿಟ್ಟುಕೊಂಡರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಇಲ್ಲದೇ ಬುದ್ಧಿಮಾಂದ್ಯತೆ ಬಂದುಬಿಟ್ಟರೆ ತುಂಬಾನೇ ಕಷ್ಟ. ಹೀಗಾಗಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಇದನ್ನೂ ಓದಿ; Overweight Problem; ಏನೂ ತಿನ್ನದಿದ್ದರೂ ದೇಹದ ತೂಕ ಹೆಚ್ಚಾಗುತ್ತಿದೆಯಾ..?, ಹಾಗಾದರೆ ನಿಮ್ಮ ಸಮಸ್ಯೆ ಇದೇ..?

ಮರೆವು ಕಾಯಿಲೆ ಬರದಂತೆ ತಡೆಯುವುದು ಹೇಗೆ..?;

ಮರೆವು ಕಾಯಿಲೆ ಬರದಂತೆ ತಡೆಯುವುದು ಹೇಗೆ..?; ನಮ್ಮ ಜೀವನ ಶೈಲಿಯೇ ನಮಗೆ ಆಲ್ಝೈಮರ್‌ ಸಮಸ್ಯೆ ಬರೋದಕ್ಕೆ ಕಾರಣವಾಗುತ್ತದೆ. ಹೀಗಾಗಿ ನಮ್ಮ ಲೈಫ್‌ ಸ್ಟೈಲ್‌ನಲ್ಲಿ ಬದಲಾವಣೆ ತಂದುಕೊಳ್ಳಬೇಕು. ಮೂಗಿನ ಶುಚಿತ್ವ ಕಾಯ್ದುಕೊಂಡರೆ ಬಹುತೇಕ ಕಾಯುಲೆಗಳು ನಮ್ಮತ್ತ ಸುಳಿಯೋದಿಲ್ಲ. ಇನ್ನು ಮೂಗಿನಲ್ಲಿ ಬೆರಳಿಟ್ಟುಕೊಳ್ಳುವಂತಹ ಕೆಟ್ಟ ಅಭ್ಯಾಸದಿಂದ ಮೊದಲ ದೂರವಿರಬೇಕು. ಜೊತೆಗೆ ದೇಹವನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು. ದಿನವೂ ಸ್ನಾನಮಾಡುವುದು, ಕೈ, ಕಾಲುಗಳನ್ನು ಆಗಾಗ ತೊಳೆಯುತ್ತಿರುವುದು ಮಾಡಬೇಕು. ಇದರಿಂದ ಮರೆವಿನ ಕಾಯಿಲೆ ಸೇರಿದಂತೆ ಎಲ್ಲಾ ಕಾಯಿಲೆಗಳನ್ನೂ ಬರದಂತೆ ತಡೆಯಬಹುದು.

ಇದನ್ನೂ ಓದಿ; Breathing; ನೀವು ಸರಿಯಾಗಿ ಉಸಿರಾಡುತ್ತಿದ್ದೀರಾ..? ಮೂಗಿನಿಂದಲೇ ಯಾಕೆ ಉಸಿರಾಡಬೇಕು..?

Share Post