ಅಮುಲ್ ವಿಚಾರದಲ್ಲಿ ರಾಜಕೀಯ ಬೇಡ, ನಂದಿನಿಯೇ ನಂಬರ್ ವನ್; ಸಿಎಂ
ನವದೆಹಲಿ; ಅಮುಲ್ ಬ್ರಾಂಡ್ ರಾಜ್ಯಕ್ಕೆ ಆಗಮಿಸುತ್ತಿರುವ ವಿಚಾರದಲ್ಲಿ ರಾಜಕೀಯ ಮಡುವುದು ಬೇಡ. ಅಮುಲ್ ಬರುವುದರಿಂದ ನಂದಿನಿಗೆ ಯಾವುದೇ ತೊಂದರೆಯಾಗೋದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ
Read More