CrimeNational

ತಾನೇ ಬಟ್ಟೆ ಹರಿದುಕೊಂಡು ಯುವಕನ ಮೇಲೆ ಆರೋಪ ಮಾಡಿದ ಮಹಿಳೆ!

ನವದೆಹಲಿ; ಮಹಿಳೆಯೊಬ್ಬರು ತಾನೇ ಬಟ್ಟೆ ಹರಿದುಕೊಂಡು ಯುವಕನೊಬ್ಬ ದಾಳಿ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾಳೆ.. ಮಹಿಳೆ ಬಟ್ಟೆ ಹರಿದುಕೊಳ್ಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದರಿಂದ ಯುವಕ ಬಚಾವ್‌ ಆಗಿದ್ದಾನೆ.. ಇಲ್ಲದಿದ್ದರೆ ಆತ ಜೈಲಿನಲ್ಲಿ ಕಂಬಿ ಎಣಿಸಬೇಕಾಗಿತ್ತು.. ಮಹಿಳೆ ಗಲಾಟೆ ಮಾಡುತ್ತಾ ಬಟ್ಟೆ ಹರಿದುಕೊಳ್ಳುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.. ಶೋನಿ ಕಪೂರ್‌ ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.. ಇದು ಸಾಕಷ್ಟು ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ನೀವು ಚಿಕನ್‌ ಲಿವರ್‌ ಪ್ರಿಯರಾ..?; ಹಾಗಾದ್ರೆ ಈ ವರದಿ ಓದಲೇಬೇಕು..

ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ಈ ವೇಳೆ ಮಹಿಳೆಯೊಬ್ಬರು ಯುವಕನೊಬ್ಬ ನನ್ನ ಮೇಲೆ ಅನುಚಿತವಾಗಿ ವರ್ತಿಸಿದ್ದಾನೆ. ಬಟ್ಟೆ ಹರಿದಿದ್ದಾನೆ ಎಂದು ಹೇಳಿಕೊಂಡು ತನ್ನ ಬಟ್ಟೆ ತಾನೇ ಹರಿದುಕೊಂಡಿದ್ದಾಳೆ.. ಅಲ್ಲಿದ್ದವರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ..

ಇದನ್ನೂ ಓದಿ; ವಿಜಯಪುರದಲ್ಲಿ ನಡುರಸ್ತೆಯಲ್ಲೇ ಯುವತಿಯನ್ನು ಬೆತ್ತಲೆ ಮಾಡಿ ಥಳಿತ; ಮಂಗಳಮುಖಿಯರಿಂದ ವಿಕೃತಿ!

Share Post