CrimeInternational

ಕಾರಿನಲ್ಲೇ ವಿದ್ಯಾರ್ಥಿ ಜೊತೆ ಶಿಕ್ಷಕಿಯ ರಾಸಲೀಲೆ; ಸಿಕ್ಕಿಬಿದ್ದ ಇಂಗ್ಲೀಷ್‌ ಟೀಚರ್‌!

ನ್ಯೂಯಾರ್ಕ್; ಇಂಗ್ಲೀಷ್‌ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯನ್ನು ಬಲವಂತ ಮಾಡಿ ಕರೆದುಕೊಂಡಿ ಹೋಗಿ, ಕಾರಿನಲ್ಲೇ ರಾಸಲೀಲೆ ನಡೆಸಿದ್ದಾಳೆ.. ಇದರಿಂದಾಗಿ ಆ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.. ಆ ಶಿಕ್ಷಕಿ ವಿವಾಹಿತೆಯಾಗಿದ್ದರೂ, ತನ್ನ ವಿದ್ಯಾರ್ಥಿಯನ್ನು ಈ ರೀತಿಯ ಬಲವಂತದ ಕೃತ್ಯಕ್ಕೆ ಬಳಸಿಕೊಂಡಿದ್ದಾಳೆ.  ಅಮೆರಿಕದ ನ್ಯೂಜೆರ್ಸಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ.

ಇದನ್ನೂ ಓದಿ; ಮಾಜಿ ಸಿಎಂ ಪೋಸ್ಟರ್‌ ಮೇಲೆ ಮೂತ್ರ ವಿಸರ್ಜನೆ; ವಿಡಿಯೋ ಮಾಡಿ ವೈರಲ್‌!

ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ;

ನ್ಯೂಜೆರ್ಸಿಯ ಟ್ರೆಂಟನ್‍ನ ಹ್ಯಾಮಿಲ್ಟನ್ ಹೈಸ್ಕೂಲ್‌ನ ಇಂಗ್ಲಿಷ್ ಶಿಕ್ಷಕಿ ಶಿಕ್ಷಕಿ ಜೆಸ್ಸಿಕಾ ಸಾವಿಕಿ (37) ಎಂಬಾಕೆ ಈ ಕೃತ್ಯವೆಸಗಿರುವಾಕೆ.. ಈಕೆ ತನ್ನ 16 ವರ್ಷದ ವಿದ್ಯಾರ್ಥಿಯನ್ನು ಕಾರಿನಲ್ಲಿ ವನ್ಯಜೀವಿ ನಿರ್ವಹಣಾ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾಳೆ.. ಅಲ್ಲಿ ಕಾರಿನ ಹಿಂಭಾಗದ ಸೀಟಿನಲ್ಲಿ ವಿದ್ಯಾರ್ಥಿಯ ಜೊತೆ ರಾಸಲೀಲೆ ನಡೆಸಿದ್ದಾಳೆ. ವನ್ಯಜೀವಿ ಪರಿವೀಕ್ಷಕರು ಬಂದು ಪರಿಶೀಲನೆ ಮಾಡಿದಾಗ ಇಬ್ಬರೂ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.. ಕೂಡಲೇ ವಿದ್ಯಾರ್ಥಿಯನ್ನು ರಕ್ಷಣೆ ಮಾಡಿ, ಶಿಕ್ಷಕಿಯನ್ನು ಬಂಧಿಸಲಾಗಿದೆ.. ಈ ವೇಳೆ ಹೇಳಿಕೆ ನೀಡಿರುವ ಶಿಕ್ಷಕಿ, ವಿದ್ಯಾರ್ಥಿಯೊಂದಿಗೆ ಐದು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ; ಆರ್‌ಸಿಬಿಗೆ ಅಳಿವು-ಉಳಿವಿನ ಪ್ರಶ್ನೆ; ಸನ್‌ರೈಸರ್ಸ್‌ ವಿರುದ್ಧ ಗೆಲ್ಲುತ್ತಾ ಬೆಂಗಳೂರು ತಂಡ..?

ಶಿಕ್ಷಿಕಿ ಪ್ರೊಫೈಲ್‌ ತೆಗೆದುಹಾಕಿದ ಶಾಲೆ;

ಆರೋಪಿ ಶಿಕ್ಷಕಿಯನ್ನು ಬಂಧಿಸಲಾಗಿದೆ.. ಆಕೆಯನ್ನು ಈಗ ಮಾನ್‍ಮೌತ್ ಕೌಂಟಿ ಸಂಸ್ಥೆಯಲ್ಲಿ ಇರಿಸಲಾಗಿದೆ.  ಆಕೆಯ ಬಂಧನದ ನಂತರ ಶಿಕ್ಷಕಿಯ ಪ್ರೊಫೈಲ್‌ನ್ನು ಶಾಲೆಯ ವೆಬ್‍ಸೈಟ್‌ನ ಶಿಕ್ಷಕರ ಡೈರೆಕ್ಟರಿಯಿಂದ ತೆಗೆದುಹಾಕಲಾಗಿದೆ. ಆಕೆ ಏಳು ವರ್ಷಗಳಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ; ಜಲಮಂಡಳಿ ತೋಡಿದ ಗುಂಡಿಗೆ ಯುವಕ ಬಲಿ; ಇಬ್ಬರು ಗಂಭೀರ

 

Share Post