CrimeInternational

60 ನಾಯಿಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಮೊಸಳೆ ತಜ್ಞ!

ಆಸ್ಟ್ರೇಲಿಯಾ; ಕೆಲವರು ವಿಕೃತ ಕಾಮಿಗಳಿರುತ್ತಾರೆ.. ಅವರು ಪ್ರಾಣಿಗಳನ್ನೂ ಬಿಡೋದಿಲ್ಲ.. ಕೆಲವರು ಹಸುಗಳು, ನಾಯಿಗಳ ಮೇಲೆ ಅತ್ಯಾಚಾರ ನಡೆಸುವುದನ್ನು ನೋಡಿದ್ದೇವೆ.. ಭಾರತದಲ್ಲೂ ಹಲವಾರು ಕಡೆ ಇಂತಹ ಪ್ರಕರಣಗಳು ವರದಿಯಾಗಿವೆ.. ಅದ್ರಲ್ಲೂ ಬ್ರಿಟನ್‌ನಲ್ಲಿ ಮೊಸಳೆ ತಜ್ಞನಾಗಿರುವ ಆಡಮ್‌ ಬ್ರಿಟನ್‌ ಎಂಬಾತ ಕೂಡಾ ಇದೇ ಕೆಟಗರಿಗೆ ಸೇರಿದವನು.. ಮೊಸಳೆಗಳ ಬಗ್ಗೆ ದೊಡ್ಡ ಮಟ್ಟದ ಅಧ್ಯಯನ ನಡೆಸಿ ದೊಡ್ಡ ಹೆಸರು ಗಳಿಸಿದ್ದ ಆಡಮ್‌ ಬ್ರಿಟನ್‌ಗೆ ನಾಯಿಗಳ ಮೇಲೆ ಅತ್ಯಾಚಾರ ನಡೆಸುವ ವಿಚಿತ್ರ ಮನಸ್ಥಿತಿ.. ಈತ ಬರೋಬ್ಬರಿ 60 ನಾಯಿಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ..

ಇದನ್ನೂ ಓದಿ; ಬೆಂಕಿಗಾಹುತಿಯಾದ ಸರ್ಕಾರಿ ಬಸ್‌; ಘಟನೆಗೆ ಕಾರಣ ಏನು ಗೊತ್ತಾ..?

ಇಡೀಗ ಆಸ್ಟ್ರೇಲಿಯಾ ಕೋರ್ಟ್‌ ಆಡಮ್‌ ಬ್ರಿಟನ್‌ಗೆ ಈ ಕೃತ್ಯಕ್ಕೆ ದೊಡ್ಡ ಮಟ್ಟದ ಶಿಕ್ಷೆ ವಿಧಿಸಿದೆ.. ಈ ನೀಚ ಕೆಲಸಕ್ಕೆ ಆಡಮ್‌ ಬ್ರಿಟನ್‌ಗೆ ಬರೋಬ್ಬರಿ 249 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.. ನ್ಯಾಯಾಧೀಶರು ಇದೊಂದು ವಿಚಿತ್ರ ಕ್ರೌರ್ಯ ಎಂದು ಬಣ್ಣಿಸಿದ್ದಾರೆ.. ಆರೋಪಿಯೇ ತನ್ನ ಕೃತ್ಯವನ್ನು ಒಪ್ಪಿಕೊಂಡಿರುವುದರಿಂದ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ..

ಇದನ್ನೂ ಓದಿ; ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಕತ್ರಿನಾ ಕೈಫ್‌ ಭೇಟಿ

Share Post