CinemaHealthLifestyleNational

ಹೈದರಾಬಾದ್‌ ತೊರೆದ ನಟಿ ಸಮಂತಾ; ಮುಂಬೈ ಮನೆಯಲ್ಲಿ ವಾಸ

ಮುಂಬೈ; ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಹೈದರಾಬಾದ್‌ ತೊರೆದು ಮುಂಬೈಗೆ ಶಿಫ್ಟ್‌ ಆಗಿದ್ದಾರೆ. ಮುಂಬೈನಲ್ಲಿ 15 ಕೋಟಿ ರೂಪಾಯಿ ಬೆಲೆಯ ಫ್ಲ್ಯಾಟ್‌ ಖರೀದಿ ಮಾಡಿದ್ದು, ಅದ್ರಲ್ಲಿ ಸಮಂತಾ ವಾಸ ಆರಂಭಿಸಿದ್ದಾರೆ.

ವಿವಾಹ ವಿಚ್ಛೇದನ ಹಾಗೂ ಅನಾರೋಗ್ಯದ ಕಾರಣದಿಂದ ಸಮಂತಾ ಕೆಲ ತಿಂಗಳಿಂದ ಸಿನಿಮಾದಿಂದ ದೂರವಿದ್ದರು. ಇದೀಗ ಅವರು ಚೇತರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ವೆಬ್‌ ಸೀರೀಸ್‌ ಒಂದಕ್ಕೂ ಅವ್ರು ಬಣ್ಣ ಹಚ್ಚುತ್ತಿದ್ದಾರೆ. ಈ ಕಾರಣಕ್ಕಾಗಿ ಅವ್ರು ಮುಂಬೈಗೆ ಶಿಫ್ಟ್‌ ಆಗಿದ್ದಾರೆ. ಇನ್ಮೇಲೆ ಅವ್ರು ಮುಂಬೈನಲ್ಲೇ ನೆಲೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

 

Share Post