ಶಾಲಾ ವಾಹನಗಳ ಕಲರ್ YELLOWನೇ ಯಾಕಿರುತ್ತೆ ಗೊತ್ತಾ..?
ಬೆಂಗಳೂರು; ನೀವು ನೋಡಿರಬಹುದು.. ಶಾಲಾ ವಾಹನಗಳ ಬಣ್ಣ ಅರಿಶಿಣ ಕಲರ್ ಇರುತ್ತೆ.. ಎಲ್ಲಾ ಶಾಲಾ ವಾಹನಗಳೂ ಇದೇ ಕಲರ್ ಹೊಂದಿರುತ್ತವೆ.. ಯಾಕೆ ಹೀಗೆ ಎಂದು ನಿಮಗೆ ಪ್ರಶ್ನೆ ಮೂಡಿರಬಹುದು.. ಸುಮ್ಮನೆ ಹೀಗೆ ಶಾಳಾ ವಾಹನಗಳಿಗೆ ಒಂದೇ ಕಲರ್ ಹಾಕಿಲ್ಲ. ಇದಕ್ಕೊಂದು ಮುಖ್ಯ ಕಾರಣ ಕೂಡಾ ಇದೆ..
ಇದನ್ನೂ ಓದಿ; ಪೊಲೀಸ್ ಠಾಣೆ ಎದುರೇ ತಾಯಿಗೆ ಬೆಂಕಿ ಹಚ್ಚಿದ ಪಾಪಿ ಮಗ!
ಶಾಲಾ ವಾಹನಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿರುತ್ತಾರೆ.. ಅವರನ್ನು ಕೇರ್‌ಫುಲ್ ಆಗಿ ಕರೆದುಕೊಂಡು ಹೋಗಬೇಕು.. ಹೀಗಾಗಿಯೇ ಈ ಎಲ್ಲೋ ಕಲರ್ ಅನ್ನು ವಾಹನಗಳಿಗೆ ಬಳಸಲಾಗುತ್ತದೆ.. ಅರಿಶಿಣ ಕಲರ್‌ಗೂ ಮಕ್ಕಳನ್ನು ಕೇರ್‌ಫುಲ್ ಆಗಿ ಕರೆದುಕೊಂಡು ಹೋಗೋದಕ್ಕೂ ಏನು ಸಂಬಂಧ ಅಂತ ನೀವು ಕೇಳಬಹುದು.. ಯೋಚನೆ ಮಾಡಿದರೆ ಸಂಬಂಧ ಏನು ಅನ್ನೋದು ಗೊತ್ತಾಗುತ್ತದೆ..
ಇದನ್ನೂ ಓದಿ; ಮೊದಲ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ ಶಾಸಕರ ಗುಪ್ತ್ ಗುಪ್ತ್ ಮೀಟಿಂಗ್!
ಪ್ರಮುಖವಾದ ಏಳು ಬಣ್ಣಗಳನ್ನು ಯೆಲ್ಲೋ ಕಲರ್ ಬಹುಬೇಗ ಜನರ ಕಣ್ಣಿಗೆ ಬೀಳುತ್ತದೆ.. ಹಲವಾರು ಬಣ್ಣಗಳ ನಡುವೆ ಮನುಷ್ಯನ ಕಣ್ಣಿಗೆ ಬಹುಬೇಗ ಕಾಣಸಿಗೋದು ಎಲ್ಲೋ ಕಲರ್.. ಹೀಗಾಗಿ, ಶಾಲಾ ಬಸ್‌ಗಳಿಗೆ ಎಲ್ಲೋ ಕಲರ್ ಬಳಸಿದರೆ ಬೇರೆಯವರಿಗೆ ಬಹುಬೇಗ ಆ ವಾಹನ ಕಾಣಿಸುತ್ತದೆ.. ಆಗ ಜಾಗ್ರತೆ ವಹಿಸಲು ಅನುಕೂಲವಾಗುತ್ತದೆ.. ಈ ಕಾರಣಕ್ಕಾಗಿ ಭಾರತವಷ್ಟೇ ಅಲ್ಲ, ಪ್ರಪಂಚದಾದ್ಯಂತ ಶಾಲಾ ಬಸ್‌ಗಳಿಗೆ ಇದೇ ಅರಿಶಿಣ ಕಲರ್ ಬಳಸಲಾಗುತ್ತದೆ..