Sports

IPL 2022 – ಆಂಡಿ ಫ್ಲವರ್‌ ಲಕ್ನೋ ತಂಡದ ಕೋಚ್

ಮುಂಬೈ : ೧೫ನೇ ಆವೃತ್ತಿಯ IPLಗೆ ಕ್ಷಣಗಣನೆ ಶುರುವಾಗಿದೆ. ನೂತನ ತಂಡವಾಗಿ ಪಾದಾರ್ಪಣೆ ಮಾಡುತ್ತಿರುವ ಲಕ್ನೋ ತಂಡಕ್ಕೆ ಜಿಂಬಾಬ್ವೆ ಮಾಜಿ ಆಟಗಾರರಾದ ಆಂಡಿ ಫ್ಲವರ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಆಂಡ್ಯಿ ಫ್ಲವರ್ ಈ ಹಿಂದೆ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವಿದೆ. ಜೊತೆಗೆ ಐಪಿಎಲ್‍ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಂಡ್ಯಿ ಫ್ಲವರ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

Share Post