Sports

Ind Vs Sa Test | ಶಮಿ ಮಾರಕ ಬೌಲಿಂಗ್‌ | ದ.ಆಫ್ರಿಕಾ ತತ್ತರ

ಸೆಂಚೂರಿಯನ್‌ : ಮೊಹಮ್ಮದ್‌ ಶಮಿ ಅವರ ಅಮೋಘ ಬೌಲಿಂಗ್‌ ನೆರವಿನಿಂದ ಭಾರತವು ಮುನ್ನಡೆ ಸಾಧಿಸಿದೆ. ಶಮಿ ಟೆಸ್ಟ್‌ ಪಂದ್ಯಗಳಲ್ಲಿ ೨೦೦ ವಿಕೆಟ್‌ ಗಳಿಸಿದ ಸಾಧನೆಯನ್ನು ಮಾಡಿದರು.

ಭಾರತಕ್ಕೆ ೧೩೦ ರನ್‌ಗಳ ಮುನ್ನಡೆ ದೊರೆತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ೩೨೭ ರನ್‌ ಗಳಿಸಿದ್ದ ಭಾರತ ತಂಡಕ್ಕೆ ಉತ್ತರವಾಗಿ ದ.ಆಫ್ರಿಕಾ ೧೯೭ ರನ್‌ ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ಮಯಾಂಕ್‌ ಅಗರ್ವಾಲ್‌ ಅವರನ್ನು ಕಳೆದುಕೊಂಡಿದೆ.

Share Post