Sports

IND vs SA Test – ಮೊದಲ ಇನ್ನಿಂಗ್ಸ್‌ 327 ರನ್‌ಗೆ ಭಾರತ ಆಲೌಟ್

ಸೆಂಚೂರಿಯನ್‌ : ಭಾರತ ಮತ್ತು ದ.ಆಫ್ರಿಕಾದ ಮೊದಲ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಇಂದು ಭಾರತ ಮೊದಲ ಇನ್ನಿಂಗ್ಸ್‌ ಅಂತ್ಯಕ್ಕೆ ೩೨೭ ರನ್‌ ಗಳಿಸಿದೆ. ಮೊದಲ ದಿನ ಅತ್ಯುತ್ತಮ ಆಟ ಆಡಿದ್ದ ಭಾರತ ಇಂದು ೫೫ ರನ್‌ಗಳಿಸುವಷ್ಟರಲ್ಲಿ ೭ ವಿಕೆಟ್‌ ಕಳೆದುಕೊಂಡಿದೆ.

ನೆನ್ನೆ ಸಂಪೂರ್ಣ ದಿನ ಮಳೆಯಿಂದ ಪಂದ್ಯ ನಡೆಯಲೇ ಇಲ್ಲ. ಹಾಗಾಗಿ ಮೊದಲ ಇನ್ನಿಂಗ್ಸ್‌ ಇಂದಿಗೆ ಅಂತ್ಯವಾಯಿತು. ಬ್ಯಾಟಿಂಗ್‌ ಆರಂಭಿಸಿರುವ ದ.ಆಫ್ರಿಕಾ ಆರಂಭದಲ್ಲೇ ಒಂದು ವಿಕೆಟ್‌ ಕಳೆದುಕೊಂಡಿದೆ. ಜಸ್ಪ್ರೀತ್‌ ಬೂಮ್ರಾ ವಿಕೆಟ್‌ ಕಬಳಿಸಿದ್ದಾರೆ.

Share Post