TMC ಸಂಸದ ಡೆರೆಕ್ ಓಬ್ರಿಯನ್‌ಗೆ ಕೊರೊನಾ ದೃಢ
ಕೊಲ್ಕತ್ತ : ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಂಸದ ಡೆರೆಕ್ ಓಬ್ರಿಯನ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ನನಗೆ ಕೋವಿಡ್ ದೃಢಪಟ್ಟಿದ್ದು ಮನೆಯಲ್ಲಿಯೇ ಪ್ರತ್ಯೇಕವಾಗಿರಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವವರು ಮತ್ತು ರೋಗದ ಗುಣಲಕ್ಷಣಗಳು ಇರುವವರು ದಯವಿಟ್ಟು ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Have tested positive for #COVID
Moderate symptoms. Isolating at home.
If you have come into contact with me in the last three days, and have symptoms, please seek medical advice.
(Was always ultra-careful. Yet.) #MaskUpIndia
— Derek O'Brien | ডেরেক ও'ব্রায়েন (@derekobrienmp) December 28, 2021