Sports

Ind vs Nz : ಭಾರತ ಮೊದಲ ಇನ್ನಿಂಗ್ಸ್‌ ಮುಕ್ತಾಯ

ಕಾನ್ಪುರ : ನೆನ್ನೆ ಪ್ರಾರಂಭಗೊಂಡ ಭಾರತ ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 345 ರನ್‌ ಗಳಿಸಿದೆ.

ಹೆಚ್ಚು ರನ್‌ ಗಳಿಸಿದವರು

ಶ್ರೇಯಸ್‌ ಅಯ್ಯರ್‌ : 105

ಶುಭ್‌ಮನ್‌ ಗಿಲ್‌ : ೫೨

ರವಿಂದ್ರ ಜಡೇಜಾ : ೫೦

ಇನ್ನು ನ್ಯೂಜಿಲೆಂಡ್‌ ಪರ ಟಿಮ್‌ ಸೌಥಿ ೫ ವಿಕೆಟ್‌ ಪಡೆದಿದ್ದಾರೆ, ಜೇಮಿಸನ್‌ ೩ ವಿಕೆಟ್‌ ಪಡೆದಿದ್ದಾರೆ, ಅಜಾಜ್‌ ಪಟೇಲ್‌ ೨ ವಿಕೆಟ್‌ ಪಡೆದಿದ್ದಾರೆ.

Share Post