NationalSports

ರಸ್ತೆಯಲ್ಲಿ ಕುಡಿದು ತೂರಾಡಿದ ಸಚಿನ್ ಆಪ್ತ, ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಲಿ!

ಮುಂಬೈ; ಮಾಸ್ಟರ್‌ ಬ್ಲಾಸ್ಟರ್‌ ಸಚಿವ್‌ ತೆಂಡೂಲ್ಕರ್‌ ಆಪ್ತ ಹಾಗೂ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಲಿ ಕುಡಿತದ ಚಟದಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ.. ಇದೀಗ ಮತ್ತೆ ಅವರು ಸುದ್ದಿಯಲ್ಲಿದ್ದಾರೆ.. ಕಂಠಪೂರ್ತಿ ಕುಡಿದು ಅವರು ರಸ್ತೆಯಲ್ಲಿ ತೂರಾಡುತ್ತಿರುವುದು ಕಂಡುಬಂದಿದೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಬೈಕ್‌ಗೆ ಸರ್ಕಾರಿ ಬಸ್‌ ಡಿಕ್ಕಿ; ತುಮಕೂರಿನಲ್ಲಿ ವ್ಯಕ್ತಿ ಸಾವು!

ಕಂಠಪೂರ್ತಿ ಕುಡಿದಿದ್ದ ವಿನೋದ್‌ ಕಾಂಬ್ಲಿ ಬೈಕ್‌ನ್ನು ಹಿಡಿಯಲಾಗದೇ ತೂರಾಡುತ್ತಿದ್ದರು.. ಇದನ್ನು ಕಂಡ ಪಾದಚಾರಿಗಳು ಅವರ ಸಹಾಯಕ್ಕೆ ಬಂದಿದ್ದಾರೆ.. ಅವರ ಮನೆಗೆ ತಲುಪಿಸಲು ಕೂಡಾ ಸಾರ್ವಜನಿಕರು ಸಹಾಯ ಮಾಡಿದ್ದಾರೆ..

ಇದನ್ನೂ ಓದಿ; ಬೇರೊಬ್ಬನ ಜೊತೆ ಕಾಣಿಸಿಕೊಂಡ ಪ್ರೇಯಸಿ!; ಪ್ರಿಯತಮ ಮಾಡಿದ್ದೇನು ಗೊತ್ತಾ..?

ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದ ವಿನೋದ್‌ ಕಾಂಬ್ಲಿ ಟೀಂ ಇಂಡಿಯಾ ಪರವಾಗಿ ಆಡಿ ಸಾಕಷ್ಟು ಹೆಸರು ಮಾಡಿದ್ದರು.. ಸಚಿನ್‌ ಜೊತೆ ಇವರೂ ಭಾರತ ತಂಡದಲ್ಲಿದ್ದವು.. ನಂತರ ಸತತವಾಗಿ ಫೇಲ್ಯೂರ್‌ ಆಗಿದ್ದರಿಂದ ತಂಡದಿಂದ ಹೊರಗಿಡಲಾಗಿತ್ತು.. ಅನಂತರ ಅವರು ಕುಡಿತದ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ..

ಇದನ್ನೂ ಓದಿ; ಸಿಸಿಬಿ ಇನ್ಸ್‌ಪೆಕ್ಟರ್‌ ತಿಮ್ಮೇಗೌಡ ಆತ್ಮಹತ್ಯೆ!; ಅಮಾನತಾಗಿದ್ದರಿಂದ ಖಿನ್ನತೆ!

 

Share Post