CrimeInternational

ಶೇಖ್‌ ಹಸೀನಾ ಸೀರೆ, ಬ್ರಾಗಳನ್ನೂ ದೋಚಿದ ಬಾಂಗ್ಲಾ ಜನ!

ಢಾಕಾ; ಬಾಂಗ್ಲಾದೇಶದಲ್ಲಿ ಮಿಲಿಟರಿ ಆಡಳಿತ ಜಾರಿಯಾಗಿದೆ.. ಜನರು ದಂಗೆ ಎದ್ದಿದ್ದರಿಂದ ಪ್ರಧಾನಿ ಹಸೀನಾ ಅವರು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ.. ಈ ನಡುವೆ ಜನರು ಹಸೀನಾ ಅವರ ಬಂಗಲೆ ದಾಳಿ ಇಟ್ಟಿದ್ದಾರೆ.. ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಕೊಳ್ಳೆ ಹೊಡೆದಿದ್ದಾರೆ.. ಮಾಜಿ ಪ್ರಧಾನಿ ಹಸೀನಾ ಅವರ ಬ್ರಾ, ಬಟ್ಟೆಗಳನ್ನೂ ಬಿಡದೆ ಜನರು ದೋಚಿಕೊಂಡು ಹೋಗಿದ್ದಾರೆ..

ಇದನ್ನೂ ಓದಿ; ನಿಮ್ಮ ಸಂಪಾದನೆ 25 ಸಾವಿರಕ್ಕಿಂತ ಕಡಿಮೆ ಇದ್ದರೂ ಕೋಟ್ಯಧಿಪತಿಗಳಾಗಬಹುದು..!

ನಿನ್ನೆ ಈ ಘಟನೆ ನಡೆದಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ.. ಪ್ರತಿಭಟನಾನಿರತು ಹಸೀನಾ ಅವರ ಮನೆಯಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿದ್ದಾರೆ.. ಕೆಲ ಹುಡುಗರು ಹಸೀನಾ ಅವರ ಸೀರೆಗಳನ್ನು ತೊಟ್ಟು ಹೊರಗೆ ಪ್ರದರ್ಶನ ಮಾಡಿದ್ದಾರೆ.. ಕೆಲವರಂತೂ ಹಸೀನಾ ಬ್ರಾಗಳನ್ನೂ ಹೊರಗೆ ತಂದು ಪ್ರದರ್ಶನ ಮಾಡಿದ್ದಾರೆ.. ಇದರ ವಿಡಿಯೋಗಳು ವೈರಲ್‌ ಆಗುತ್ತಿದ್ದು, ಈ ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ..

ಇದನ್ನೂ ಓದಿ; ಬೈಕ್‌ಗೆ ಸರ್ಕಾರಿ ಬಸ್‌ ಡಿಕ್ಕಿ; ತುಮಕೂರಿನಲ್ಲಿ ವ್ಯಕ್ತಿ ಸಾವು!

Share Post