CrimeLifestyleNational

ಬೇರೊಬ್ಬನ ಜೊತೆ ಕಾಣಿಸಿಕೊಂಡ ಪ್ರೇಯಸಿ!; ಪ್ರಿಯತಮ ಮಾಡಿದ್ದೇನು ಗೊತ್ತಾ..?

ನವದೆಹಲಿ; ಇತ್ತೀಚೆಗೆ ಪ್ರೀತಿ ಮಾಡೋದು, ಕೈಕೊಡೋದು ಕಾಮನ್‌ ಆಗಿಬಿಟ್ಟಿದೆ.. ಜೊತೆಗೆ ಅಟ್‌ ಎ ಟೈಮ್‌ ಹಲವರೊಂದಿಗೆ ಒಡಾಡುವ ಹುಡುಗಿಯರೂ ಇರುತ್ತಾರೆ.. ಇದನ್ನು ಹುಡುಗರು ಕಣ್ಣಾರೆ ಕಂಡುಬಿಟ್ಟರೆ ಅವರಿಗೆ ಆಗುವ ನೋವು ಅಷ್ಟಿಷ್ಟಲ್ಲ.. ಇದು ಅಂತಾಹದ್ದೇ ಒಂದು ಉದಾಹರಣೆ.. ಯುವಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬೇರೊಬ್ಬನ ಜೊತೆ ತನ್ನ ಪ್ರೇಯಸಿ ಇರುವುದನ್ನು ನೋಡಿದ್ದಾನೆ.. ಇದರಿಂದ ಆತನ ಕಣ್ಣಲ್ಲಿ ನೀರು ಬಂದಿದೆ.. ಆ ಕಾರಿನ ಎದುರೇ ಗಳಗಳನೆ ಅತ್ತಿದ್ದಾನೆ.. ನನಗ್ಯಾಕೆ ಮೋಸ ಮಾಡಿದೆ ಎಂದು ನಡು ರಸ್ತೆಯಲ್ಲೇ ಕಣ್ಣೀರು ಹಾಕಿದ್ದಾನೆ..

ಇದನ್ನೂ ಓದಿ; ಸಿಸಿಬಿ ಇನ್ಸ್‌ಪೆಕ್ಟರ್‌ ತಿಮ್ಮೇಗೌಡ ಆತ್ಮಹತ್ಯೆ!; ಅಮಾನತಾಗಿದ್ದರಿಂದ ಖಿನ್ನತೆ!

flirting.lines ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.. ಇದು ಎಲ್ಲಿ ನಡೆದಿದೆಯೋ ಗೊತ್ತಿಲ್ಲ.. ಆದ್ರೆ ಈ ವಿಡಿಯೋ ಈಗ ಸಖತ್‌ ವೈರಲ್‌ ಆಗುತ್ತಿದೆ.. “ಬೇರೊಬ್ಬನ ಜೊತೆ ಸುತ್ತಾಡುವಾಗ ತನ್ನ ಗೆಳತಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪ್ರಿಯಕರ; ಏಕೆ ಯಾವಾಗಲೂ ಹುಡುಗರಿಗೆ ಪ್ರೀತಿಯಲ್ಲಿ ಮೋಸವಾಗುತ್ತೆ?” ಎಂದು ಈ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

Share Post