Politics

ಉತ್ತರಾಖಂಡ್‌ ವಿಧಾನಸಭಾ ಚುನಾವಣೆ; ಕಾಂಗ್ರೆಸ್‌ 3ನೇ ಲಿಸ್ಟ್‌ ರಿಲೀಸ್‌

ಉತ್ತರಾಖಂಡ್‌ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಹತ್ತು ಕ್ಷೇತ್ರಗಳಿಗೆ ಇಂದು ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದೆ. ನರೇಂದ್ರ ನಗರ್‌ ವಿಧಾನಸಭಾ ಕ್ಷೇತ್ರದಿಂದ ಓಂ ಗೋಪಾಲ್‌ ರಾವತ್‌ ಅವರನ್ನು ಕಣಕ್ಕಿಳಿಸಲಾಗುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

೧. ಓಂ ಗೋಪಾಲ್‌ ರಾವತ್‌ – ನರೇಂದ್ರನಗರ್‌
೨. ಗೌರವ್‌ ಚೌಧರಿ – ದೋಯ್‌ವಾಲಾ
೩. ರವಿ ಬಹದ್ದೂರು – ಜ್ವಾಲಾಪುರ್‌
೪. ಯಶ್‌ಪಾಲ್‌ ರಾಣಾ – ರೂರ್ಕೀ
೫. ಅನುಪಮಾ ರಾವತ್‌ – ಹರ್ದ್ವಾರ್‌ ಗ್ರಾಮೀಣ
೬. ಕೇಸರ್‌ ಸಿಂಗ್‌ ನೇಗಿ – ಚೌಬಾಟ್ಕಲ್‌
೭. ರಂಜಿತ್‌ ರಾವತ್‌ – ಸಾಲ್ಟ್‌
೮. ಹರೀಶ್‌ ರಾವತ್‌ – ಲಾಲ್‌ಕುವಾ
೯. ಮಹೇಶ್‌ ಶರ್ಮಾ – ಕಲಾದುಂಗಿ
೧೦. ಮಹೇಂದರ್‌ ಪಾಲ್‌ ಸಿಂಗ್‌ – ರಾಮನಗರ್‌

Share Post