NewsX – D-Dynamics Exit Poll; ಎನ್‌ಡಿಎ – 371, ಇಂಡಿ – 125 ಕ್ಷೇತ್ರ – ಈ ಬಾರಿಯೂ ಮೋದಿಯೇ ಪ್ರಧಾನಿ!
ನವದೆಹಲಿ; NewsX – D-Dynamics Exit Poll ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ.. ಬಿಜೆಪಿ ಪಕ್ಷಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳು ಬರಲಿದ್ದು, ಎನ್‌ಡಿಎ ಒಕ್ಕೂಟಕ್ಕೆ 371 ಸ್ಥಾನಗಳು ಸಿಗಲಿವೆ.. ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಕೇವಲ 125 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಲಾಗಿದೆ..
NewsX – D-Dynamics Exit Poll
=======================
ಎನ್‌ಡಿಎ – 371 (ಬಿಜೆಪಿ – 315)
ಇಂಡಿ – 125 (ಕಾಂಗ್ರೆಸ್ 60)
ಇತರೆ – 47
ಪಕ್ಷವಾರು ಯಾರಿಗೆ ಎಷ್ಟು ಸೀಟು..?
======================
ಬಿಜೆಪಿ – 315
ಕಾಂಗ್ರೆಸ್ – 60
ಡಿಎಂಕೆ – 22
ಟಿಎಂಸಿ – 19
ಟಿಡಿಪಿ – 13
ಜೆಡಿಯು – 11
ಶಿವಸೇನಾ – 05
ಎನ್‌ಸಿಪಿ – 05
ಶಿವಸೇನಾ – 08
ಬಿಜೆಡಿ – 08
ವೈಎಸ್‌ಆರ್‌ಸಿಪಿ – 07
ಎಲ್‌ಡಿಎಫ್ – 04
ಸಮಾಜವಾದಿ ಪಾರ್ಟಿ – 10
ಆರ್‌ಜೆಡಿ – 05