EXIT POLL; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸೀಟು, ಕಾಂಗ್ರೆಸ್‌ಗೆ ಸಿಗೋದು 8 ಕ್ಷೇತ್ರ ಅಷ್ಟೇನಾ..?
ಬೆಂಗಳೂರು; ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿತ್ತು.. ಆದ್ರೆ ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಎನ್‌ಡಿಎಗಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತೆ ಎಂದು ಹೇಳಲಾಗುತ್ತಿದೆ.. ಪೋಲ್ ಸ್ಟಾರ್ ಮತದಾನೋತ್ತರ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಗಳಿಸುವ ಸೀಟುಗಳು ಕೆಳಗಿನಂತಿವೆ..
ಪೋಲ್‌ಸ್ಟಾರ್ ಪ್ರಕಾರದಲ್ಲಿ ಕರ್ನಾಟಕದಲ್ಲಿ ಎಷ್ಟು ಸ್ಥಾನ..?
ಬಿಜೆಪಿ – 18
ಕಾಂಗ್ರೆಸ್ -08
ಜೆಡಿಎಸ್ – 02