ಹೊಸ ಚುನಾವಣಾ ಸಮೀಕ್ಷೆ; ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲೋದೆಷ್ಟು..?
ಬೆಂಗಳೂರು; ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್ ಸರ್ಕಸ್ ನಡೆಸುತ್ತಿವೆ.. ಕಾಂಗ್ರೆಸ್ ನಾಯಕರು ನಾವು ಈ ಬಾರಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳುತ್ತಿದ್ದಾರೆ.. ಆದ್ರೆ ಬಿಜೆಪಿ-ಜೆಡಿಎಸ್ ಮಾತ್ರ ನಾವು ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ.. ಆದ್ರೆ ಸಮೀಕ್ಷೆಗಳು ಮಾತ್ರ ಬೇರೆಯದೇ ಹೇಳುತ್ತಿವೆ..
ಇದನ್ನೂ ಓದಿ; ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು
ಹೊಸ ಸಮೀಕ್ಷೆ ಹೇಳೋದೇನು..?
ನಾಳೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ.. ಈಗಾಗಲೇ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ.. ಇದರ ನಡುವೆ ಇಂಟಿಯಾ ಟಿವಿ – ಸಿಎನ್‌ಎಕ್ಸ್ ಸಮೀಕ್ಷೆ ಮಾಡಿದೆ.. ಇದರ ಪ್ರಕಾರ ಬಿಜೆಪಿ 22 ಕ್ಷೇತ್ರಗಳಲ್ಲಿ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ.. ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುತ್ತದಂತೆ.. ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿದ್ದರೂ ರಾಜ್ಯದ ಜನ ಮೋದಿ ಪರವಾಗಿದ್ದಾರೆ.. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳು ಬರುತ್ತವೆ ಎಂದು ಸಮೀಕ್ಷೆ ಹೇಳಿದೆ..
ಇದನ್ನೂ ಓದಿ; 40 ಲಕ್ಷ ರೂ. ಸಂಬಳವಿರುವ 37ರ ಮಹಿಳೆಗೆ ವರ ಬೇಕಂತೆ; ಷರತ್ತು ಏನು ಗೊತ್ತಾ..?
ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರುತ್ತೆ..?
ನೂತನ ಸಮೀಕ್ಷೆ ಪ್ರಕಾರ ರಾಜ್ಯವಾರು ಸಮೀಕ್ಷೆ ವರದಿ ಈ ಕೆಳಗಿನಂತಿದೆ..
ಕರ್ನಾಟಕ;
ಬಿಜೆಪಿ+ = 24
ಕಾಂಗ್ರೆಸ್ = 04
ಆಂಧ್ರಪ್ರದೇಶ;
ಬಿಜೆಪಿ = 03
ಟಿಡಿಪಿ = 12
ವೈಎಸ್‌ಆರ್‌ಸಿಪಿ = 10
ಕೇರಳ;
ಬಿಜೆಪಿ = 03
ಕಾಂಗ್ರೆಸ್+ = 10
ಲೆಫ್ಟ್ = 07
ಇದನ್ನೂ ಓದಿ; ರಾಹುಲ್ ಗಾಂಧಿಗೆ ವಯನಾಡು ಗೆಲ್ಲೋದು ಅಷ್ಟು ಸುಲಭವಲ್ಲ..!; ಏನೇಳ್ತಾರೆ ಜನ..?
ದೆಹಲಿ; ಬಿಜೆಪಿ 07, ಎಎಪಿ 00
ಹರಿಯಾಣ; ಬಿಜೆಪಿ = ಬಿಜೆಪಿ 10, ಕಾಂಗ್ರೆಸ್ 0
ರಾಜಸ್ಥಾನ = ಬಿಜೆಪಿ 25, ಕಾಂಗ್ರೆಸ್ 0
ಗುಜರಾತ್ = ಬಿಜೆಪಿ 26, ಕಾಂಗ್ರೆಸ್ 0
ಪಂಜಾಬ್ = ಬಿಜೆಪಿ 3, ಕಾಂಗ್ರೆಸ್ 3, ಎಎಪಿ 6, ಎಸ್‌ಎಡಿ 1
ಹಿಮಾಚಲ ಪ್ರದೇಶ = ಬಿಜೆಪಿ 4, ಕಾಂಗ್ರೆಸ್ 0
ಜಮ್ಮು-ಕಾಶ್ಮೀರ ಅಂಡ್ ಲಡಾಕ್ = ಬಿಜೆಪಿ 3, ಕಾಂಗ್ರೆಸ್ 0, ನ್ಯಾಷನಲ್ ಕಾನ್ಫರೆನ್ಸ್ 3, ಪಿಡಿಪಿ 0
ಮಧ್ಯಪ್ರದೇಶ = ಬಿಜೆಪಿ 29, ಕಾಂಗ್ರೆಸ್ 0
ಒಡಿಶಾ = ಬಿಜೆಪಿ 10, ಬಿಜೆಡಿ 11, ಕಾಂಗ್ರೆಸ್ 0
ಜಾರ್ಖಂಡ್ = ಬಿಜೆಪಿ+ 13, ಕಾಂಗ್ರೆಸ್ 0, ಜೆಎಂಎಂ 1
ಅಸ್ಸಾಂ = ಬಿಜೆಪಿ+ 12, ಕಾಂಗ್ರೆಸ್ 0, ಎಐಯುಡಿಎಫ್ 2
ಛತ್ತಿಸ್ ಗಢ = ಬಿಜೆಪಿ 10, ಕಾಂಗ್ರೆಸ್ 1
ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?