ಹೊಸ C-Voter ಸಮೀಕ್ಷೆ; ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು..?
ಬೆಂಗಳೂರು; ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಹೊರಬರುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಕುತೂಹಲ ಹೆಚ್ಚು ಮಾಡುತ್ತಿವೆ.. ಇತ್ತೀಚೆಗೆ ಸಮೀಕ್ಷೆಯೊಂದು ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು.. ಆದ್ರೆ ಇದೀಗ ಸಮೀಕ್ಷಾ ವರದಿ ಬೇರೆಯದೇ ಬಂದಿದೆ.. CVoter ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಹೆಚ್ಚು ಸ್ಥಾನ ಗೆಲ್ಲಲಿದೆಯಂತೆ..!.
ಇದನ್ನೂ ಓದಿ; ಹಿಂಬಾಲಿಸಿ ಬಂದ ಬಾಲಕ; ಬಾಲಕಿಗೆ ರಸ್ತೆಯಲ್ಲೇ ಕಿಸ್ ಕೊಟ್ಟು ಓಡಿಹೋದ!
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ ನೇತೃತ್ವದ ಎನ್ಡಿಎ, 23 ಸ್ಥಾನಗಳನ್ನು ಗೆಲ್ಲಲಿದೆ. ಇದರಲ್ಲಿ ಬಿಜೆಪಿ 21 ಸ್ಥಾನ ಹಾಗೂ ಜೆಡಿಎಸ್ ಎರಡು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.. 20 ಸ್ಥಾನಗಳಲ್ಲಿ ಗೆಲ್ಲುವುದಾಗಿ ಹೇಳುತ್ತಿರುವ ಕಾಂಗ್ರೆಸ್ ಗೆ 5 ಸ್ಥಾನ ಸಿಗಬಹುದು ಎಂದು ಸಿ ವೋಟರ್ ಸಮೀಕ್ಷಾ ವರದಿ ಹೇಳಿದೆ.
ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.. ಏಪ್ರಿಲ್ 26 ರಂದು 14 ಸ್ಥಾನ ಹಾಗೂ ಮೇ 7ರಂದು 14 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಇದನ್ನೂ ಓದಿ; ಕಾರಿನಲ್ಲೇ ವಿದ್ಯಾರ್ಥಿ ಜೊತೆ ಶಿಕ್ಷಕಿಯ ರಾಸಲೀಲೆ; ಸಿಕ್ಕಿಬಿದ್ದ ಇಂಗ್ಲೀಷ್ ಟೀಚರ್!
RAJASTHAN : BJP : 25, INC : 0
(Vote Share – BJP : 55%, INC : 39%)
PUNJAB : BJP : 2, INC : 7, AAP : 4, SAD : 0
KARNATAKA : BJP+ : 23, INC : 5
WEST BENGAL : BJP : 20, TMC : 20, INC : 2
ಇದನ್ನೂ ಓದಿ; ಮಾಜಿ ಸಿಎಂ ಪೋಸ್ಟರ್ ಮೇಲೆ ಮೂತ್ರ ವಿಸರ್ಜನೆ; ವಿಡಿಯೋ ಮಾಡಿ ವೈರಲ್!