Karnataka Exitpoll; ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ..?
ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಂದುಕೊಂಡಷ್ಟು ಸ್ಥಾನ ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಎಲ್ಲಾ ಸಮೀಕ್ಷೆಗಳು ಹೇಳುತ್ತಿವೆ.. ಬಿಜೆಪಿ-ಜೆಡಿಎಸ್ ಮೈತ್ರಿಗೆ ಹೆಚ್ಚು ಸ್ಥಾನಗಳು ಬರಲಿವೆ ಎಂದು ಸಮೀಕ್ಷೆಗಳೆಲ್ಲಾ ಹೇಳಿವೆ.. ಇದೇ ಫಲಿತಾಂಶ ಬಂದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಮುಖಭಂಗವಾಗಲಿದೆ..
NewsX – D-Dynamics Exit Poll 2024
ಬಿಜೆಪಿ – 21
ಕಾಂಗ್ರೆಸ್ – 05
ಜೆಡಿಎಸ್ -02
ಟುಡೇಸ್ ಚಾಣಕ್ಯ;
ಬಿಜೆಪಿ+ಜೆಡಿಎಸ್ = 24 +/- 04
ಕಾಂಗ್ರೆಸ್ = 04 +/- 4
ಪೋಲ್ ಸ್ಟ್ರಾಟ್;
ಬಿಜೆಪಿ – 18
ಕಾಂಗ್ರೆಸ್ – 08
ಜೆಡಿಎಸ್ – 02
ಸಿ-ವೋಟರ್;
ಬಿಜೆಪಿ – 23
ಕಾಂಗ್ರೆಸ್ – 03-05
ಜೆಡಿಎಸ್ – 02
ಆಕ್ಸಿಸ್ ಮೈ ಇಂಡಿಯಾ;
=================
ಬಿಜೆಪಿ – 20-22
ಕಾಂಗ್ರೆಸ್ – 03-05
ಜೆಡಿಎಸ್ – 02-03