National

ಮೋದಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌ – ಬಿಟ್‌ ಕಾಯಿನ್‌ ಲೀಗಲ್

ನವದೆಹಲಿ : ನರೇಂದ್ರ ಮೋದಿ ಅವರ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಿದ ಹ್ಯಾಕರ್ಸ್.‌ ಭಾರತದಲ್ಲಿ ಬಿಟ್‌ ಕಾಯಿನ್‌ ಚಲಾವಣೆ ಲೀಗಲ್‌ ಎಂದು ಹ್ಯಾಕರ್ಸ್‌ ಟ್ವೀಟ್‌ ಮಾಡಿದ್ದಾರೆ. ಭಾನುವಾರ ನಸುಕಿನ ಜಾವ 2:15ರ ವೇಳೆಗೆ @narendramodi ಖಾತೆಯಿಂದ ಬಿಟ್‌ ಕಾಯಿನ್‌ ಬಗ್ಗೆ ಟ್ವೀಟ್‌ ಮಾಡಲಾಗಿದೆ.

ಟ್ವೀಟ್‌ನಲ್ಲಿ ಏನಿತ್ತು

ಭಾರತದಲ್ಲಿ ಬಿಟ್‌ ಕಾಯಿನ್‌ ಚಲಾವಣೆ ಲೀಗಲ್‌. ಸರ್ಕಾರವು ೫೦೦ ಬಿಟ್‌ ಕಾಯಿನ್‌ ಖರೀದಿ ಮಾಡಿದೆ. ಇದನ್ನು ಪ್ರಜೆಗಳಿಗೆ ಹಂಚಲಾಗುವುದು ಎಂದು ಟ್ವೀಟ್‌ ಮಾಡಲಾಗಿತ್ತು.

ತಕ್ಷಣವೇ ಟ್ವಿಟರ್‌ ಸಂಸ್ಥೆಗೆ ವಿಚಾರ ತಿಳಿಸಿ ಅಕೌಂಟ್‌ ಅನ್ನು ಸರಿ ಮಾಡಲಾಗಿದೆ.

Share Post