ಚಾಮರಾಜನಗರ : ಅಪ್ಪು ಅವರ ಆಸೆ ಈಡೇರಿದೆ. ಅಣ್ಣಾವ್ರ ಮನೆಯನ್ನು ಮ್ಯೂಸಿಯಂ ಮಾಡಲು ದೊಡ್ಮನೆ ತೀರ್ಮಾನಿಸಿದೆ. ಇದರಿಂದ ಅಪ್ಪು ಕಂಡಿದ್ದ ಕನಸು ನನಸಾದಂತಾಗಿದೆ. ಅಪ್ಪು ಮತ್ತು ಡಾ ರಾಜ್ ಅವರನ್ನು ಶಾಶ್ವತವಾಗಿ ಉಳಿಸಲು ಈ ಪ್ರಯತ್ನ ಮಾಡಲಾಗ್ತಿದೆ.
ಮ್ಯೂಸಿಯಂ ವೀಕ್ಷಣೆಗೆ ಅಭಿಮಾನಿಗಳಿಗೂ ಅವಕಾಶ ಕಲ್ಪಿಸಿಕೊಡಲಿದ್ದಾರೆ.