InternationalLifestyle

ಈಕೆ 11 ಗಂಟೆಯಲ್ಲಿ 22 ಮಂದಿಯ ಜೊತೆ ಹಾಸಿಗೆ ಹಂಚಿಕೊಂಡಳಂತೆ!!

ನವದೆಹಲಿ; ಅಡಲ್ಟ್‌ ಕಂಟೆಂಟ್‌ ಕ್ರಿಯೇಟರ್‌ ಬೋನಿ ಬ್ಲ್ಯೂ ಯಾವಾಗಲೂ ಹಾಟ್‌ ವಿಚಾರಗಳನ್ನು ಹೇಳಿ ಸುದ್ದಿಯಲ್ಲಿರುತ್ತಾಳೆ.. ಈಕೆ ಈಗ ಮತ್ತೆ ಸುದ್ದಿಯಲ್ಲಿದ್ದು, ಆಕೆಯ ಹೇಳಿಕೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.. ಆಕೆಯೇ ಹೇಳಿಕೊಂಡ ಪ್ರಕಾರ, ಒಂದೇ ರಾತ್ರಿಯಲ್ಲಿ ಆಕೆ 22 ಪುರುಷರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾಳಂತೆ.. ಹೋಟೆಲ್‌ನ ನನ್ನ ಕೊಠಡಿಯ ಮುಂದೆ ಪುರುಷರು ಸಾಲುಗಟ್ಟಿನಿಂತಿದ್ದರು ಎಂದು ಸಂದರ್ಶನವೊಂದರಲ್ಲಿ ಬೋನಿ ಬ್ಲ್ಯೂ ಬಹಿರಂಗ ಮಾಡಿದ್ದಾಳೆ..
ಆಗಸ್ಟ್‌ನಲ್ಲಿ ಸಂದರ್ಶನದ ವಿಡಿಯೋ ಈಗ ಸಾಕಷ್ಟು ವೈರಲ್‌ ಆಗುತ್ತಿದೆ.. 25 ವರ್ಷದ ಬೋನಿ ಬ್ಲ್ಯೂ ಒಂದು ರಾತ್ರಿಯ 11 ಗಂಟೆ ಅವಧಿಯಲ್ಲಿ ಒಟ್ಟು 22 ಪುರುಷರ ಜೊತೆ ನಾನು ಹಾಸಿಗೆ ಹಂಚಿಕೊಂಡಿದ್ದೇನೆ.. ಅವರ ಜೊತೆ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.. ಬೋನಿ ಬ್ಲ್ಯೂ ಯುಕೆಯಲ್ಲಿ ಜನಿಸಿದ್ದು, ಸದ್ಯ ಆಕೆ ಆಸ್ಟ್ರೇಲಿಯಾದಲ್ಲಿ ಸೆಟಲ್‌ ಆಗಿದ್ದಾಳೆ..
ಕೇವಲ ಮೂರು ವಾರಗಳಲ್ಲಿ 120 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾಗಿಯೂ ಬೋನಿ ಬ್ಲ್ಯೂ ಹೇಳಿಕೊಂಡಿದ್ದಾಳೆ.. 365 ದಿನದಲ್ಲಿ 600 ಜನ ಸಂಪರ್ಕಕ್ಕೆ ಬಂದಿದ್ದಾರೆ.. ಈ ಲಿಸ್ಟ್‌ ಇನ್ನೂ ದೊಡ್ಡದಾಗಲಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.. ನಾನು ಅಂದು ಒಂದೇ ರಾತ್ರಿಯಲ್ಲಿ 22 ಪುರುಷರೊಂದಿಗೆ ಸಂಬಂಧ ಹೊಂದಿದ್ದೆ.. ಆ ದಿನ ನನ್ನ ಕೊಠಡಿಯ ಹೊರಗೆ ಇನ್ನೂ ಹಲವು ಪುರುಷರು ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಆಕೆ ಹೇಳಿಕೊಂಡಿದ್ದಾಳೆ.. ಇದನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.. ಇಂತಹವರೂ ಇರುತ್ತಾರಾ ಎಂದು ಅಚ್ಚರಿಗೊಂಡಿದ್ದಾರೆ..

Share Post