ಈ ಬುಡಕಟ್ಟು ಜನಾಂಗದಲ್ಲಿ ಅತಿಥಿಗಳ ಜೊತೆ ಪತ್ನಿಯರನ್ನು ಮಲಗಿಸುತ್ತಾರೆ!
ಬುಡಕಟ್ಟು ಅಂದ ಮೇಲೆ ಚಿತ್ರ ವಿಚಿತ್ರ ಆಚರಣೆಗಳಿರುತ್ತವೆ.. ಅದೇ ತರದ ಬುಡಕಟ್ಟು ಸಮುದಾಯ ನಮೀಬಿಯಾದ ಹಿಂಬಾ ಬುಡಕಟ್ಟು.. ಇಲ್ಲಿನ ಜನರು ಹಲವಾರು ವಿಚಿತ್ರ ಆಚರಣೆಗಳನ್ನು ಮಾಡುತ್ತಾರೆ.. ಅದರಲ್ಲಿ ಅಸಹ್ಯ ಅನಿಸುವಂತಹದ್ದು, ಗಂಡಂದಿರೇ ಮನೆಗೆ ಬರುವ ಅತಿಥಿಗಳ ಜೊತೆ ಪತ್ನಿಯನ್ನು ಮಲಗಿಸುವ ಪದ್ಧತಿ.. ಈ ಬುಡಕಟ್ಟು ಜನಾಂಗದವರ ಮನೆಗೆ ಯಾರಾದರೂ ಅತಿಥಿ ಬಂದು ಆ ರಾತ್ರಿ ಉಳಿದುಕೊಂಡರೆ ಆ ಅತಿಥಿ ಜೊತೆ ಪತ್ನಿಯನ್ನು ಮಲಗಿಸಿ ಗಂಡಂದಿರುವ ಮನೆಯ ಹೊರಗೆ ಮಲಗಿಕೊಳ್ಳುತ್ತಾರೆ..
ಹಿಂಬಾ ಬುಡಕಟ್ಟು ಜನರು ಕೂದಲು ಹಾಗೂ ದೇಹದ ಅಲಂಕಾರಕ್ಕೆ ಮಣ್ಣು ಬಳಸುತ್ತಾರೆ.. ಇಲ್ಲಿ ಬಹುಪತ್ನಿತ್ವ ಇದೆ.. ಪ್ರತಿ ಪುರುಷನೂ ಕನಿಷ್ಠ ಎರಡು ಮದುವೆಯಾಗಿರುತ್ತಾನೆ.. ಬಹುಪತ್ನಿತ್ವ ತುಂಬಾ ಕಡೆ ಇದೆ ಆದರೂ, ಪತ್ನಿರನ್ನು ಪರ ಪುರುಷನ ಜೊತೆ ಮಲಗಿಸುವ ಪದ್ಧತಿ ಇರೋದು ತುಂಬಾನೇ ಕಡಿಮೆ..