CrimeLifestyle

ಪತಿ ಎಂದುಕೊಂಡು ಪರಪುರುಷನ ಜೊತೆ ರೊಮ್ಯಾನ್ಸ್‌; ಮುಂದೇನಾಯ್ತು?

ಮುಂಬೈ; ಮಹಿಳೆಯೊಬ್ಬಳು ಮನೆಯಲ್ಲಿ ಮಲಗಿದ್ದಾಗ ವ್ಯಕ್ತಿಯೊಬ್ಬ ಎಂಟ್ರಿಯಾಗಿದ್ದಾನೆ.. ನಿದ್ದೆಯಲ್ಲಿ ಆತನೇ ಪತಿ ಎಂದುಕೊಂಡ ಮಹಿಳೆ ಆತನೊಂದಿಗೆ ಸೆಕ್ಸ್‌ ಮಾಡಿದ್ದಾಳೆ.. ಪರಪುರುಷನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ ಮೇಲೆ ಕೊಠಡಿಯಲ್ಲಿ ಕರೆಂಟ್‌ ಆನ್‌ ಮಾಡಿದ್ದು, ಈ ವೇಳೆ ಮಹಿಳೆಗೆ ತಾನು ಮಾಡಿರುವ ತಪ್ಪು ಗೊತ್ತಾಗಿದೆ.. ಕೂಡಲೇ ಆಕೆ ಆರೋಪಿ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಿಸಿ ಜೈಲಿಗಟ್ಟಿದ್ದಾಳೆ..

ಇದನ್ನೂ ಓದಿ; ಭೂಮಿ ಮೇಲೆ ಗಂಡಸರೇ ಇಲ್ಲದಂತಾಗ್ತಾರಾ..?; ಆಘಾತಕಾರಿ ಸಂಶೋಧನೆ!

ಮುಂಬೈನ ಪೊವಾಯಿ ಎಂಬಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಳೆ.. ಪೊವಾಯಿಯಲ್ಲಿ ಮಹಿಳೆ ಮನೆಯಲ್ಲಿ ತನ್ನ ಗಂಡನಿಗಾಗಿ ಕಾಯುತ್ತಿದ್ದಳು.. ತಡರಾತ್ರಿಯಾದ್ರೂ ಗಂಡ ಬಂದಿಲ್ಲ.. ಗೇಟ್‌ ಬೀಗ ಹಾಕದೇ ಗಂಡನಿಗಾಗಿ ಕಾಯುತ್ತಲೇ ನಿದ್ದೆ ಹೋಗಿದ್ದಾಳೆ.. ಇದೇ ಸಮಯ ನೋಡಿಕೊಂಡಿದ್ದ ಪಕ್ಕದ ಮನೆಯ ವ್ಯಕ್ತಿ ಬೆಡ್‌ರೂಮ್‌ನಲ್ಲಿ ಮಲಗಿದ್ದ ಮಹಿಳೆ ಪಕ್ಕ ಮಲಗಿದ್ದಾನೆ.. ಆಕೆ ಕೂಡಾ ಗಂಡನೇ ಬಂದಿದ್ದಾನೆಂದು ಆತನ ಜೊತೆ ರೊಮ್ಯಾನ್ಸ್‌ ಮಾಡಿದ್ದಾಳೆ.. ಸೆಕ್ಸ್‌ ನಲ್ಲಿ ಕೂಡಾ ಭಾಗಿಯಾಗಿದ್ದಾಳೆ.. ಅನಂತರ ಗಂಡನಿಗೆ ಊಟ ಇಟ್ಟುಕೊಡಲು ಆಕೆ ಕೊಠಡಿಯಲ್ಲಿ ಲೈಟ್‌ ಆನ್‌ ಮಾಡಿದಾಗ ಬಂದಿರುವ ವ್ಯಕ್ತಿ ಗಂಡನಲ್ಲ, ಪಕ್ಕದ ಮನೆಯವ ಎಂದು ಗೊತ್ತಾಗಿದೆ..

ಇದನ್ನೂ ಓದಿ; ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೆಸರಲ್ಲೇ ವಂಚನೆ!

ಕೂಡಲೇ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದು, ಅಕ್ಕಪಕ್ಕದವರೆಲ್ಲಾ ಬಂದಿದ್ದಾರೆ.. ಪತಿ ಕೂಡಾ ಅದೇ ಸಮಯಕ್ಕೆ ಬಂದಿದ್ದು, ಆರೋಪಿಯನ್ನು ಹಿಡಿದಿದ್ದಾರೆ..

Share Post