Lifestyle

ಕೆಸರು ಗದ್ದೆಯಲ್ಲಿ ಗಂಡ-ಹೆಂಡತಿ ನಾಗಿಣಿ ಡ್ಯಾನ್ಸ್‌!

ಸೋಷಿಯಲ್‌ ಮೀಡಿಯಾ ಹುಚ್ಚು ಹೆಚ್ಚಾಗಿ ಜನ ಏನು ಬೇಕಾದರೂ ಮಾಡೋಕೆ ರೆಡಿ.. ಲೈಕ್ಸ್‌, ಕಮೆಂಟ್ಸ್‌ ಗಾಗಿ ಜನ ಹುಚ್ಚರಂತೆ ವರ್ತಿಸುತ್ತಿದ್ದಾರೆ.. ಇದಕ್ಕೊಂದು ಉದಾಹರಣೆ, ಗದ್ದೆಯ ಕೆಸರಿನಲ್ಲಿ ನಾಗಿಣಿ ಡ್ಯಾನ್ಸ್‌.. ಜೋಡಿಯೊಂದು ಕೆಸರಿನಲ್ಲಿ ನಾಗಿಣಿ ಡ್ಯಾನ್ಸ್‌ ಮಾಡಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ನಾಳೆ ದೆಹಲಿಗೆ ಹೊರಡಲಿರುವ ಸಿಎಂ, ಡಿಸಿಎಂ; ಸಂಪುಟಕ್ಕೆ ಸರ್ಜರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!

ಕೆಸರುಗದ್ದೆಯಲ್ಲಿ ಇಳಿದಿರುವ ದಂಪತಿ ಹಾವಿನಂತೆ ಕುಣಿದಿದ್ದಾರೆ.. ನಾಗಿಣಿ ಹಾಡಿಗೆ ಗಂಡ-ಹೆಂಡತಿ ಪ್ರಣಯ ಡ್ಯಾನ್ಸ್‌ ಮಾಡಿದ್ದಾರೆ.. ವಿನಯ್ ವಿಕೆ 9351 ಎಂಬ ಯೂಟ್ಯೋಬ್‌ ಚಾನಲ್‌ನಲ್ಲಿ ಇದರ ವಿಡಿಯೋ ಹಂಚಿಕೊಳ್ಳಲಾಗಿದೆ.. ಇದಕ್ಕೆ ನಾನಾ ರೀತಿಯಲ್ಲಿ ಕಮೆಂಟ್‌ಗಳು ಬಂದಿವೆ..

Share Post