HealthLifestyleNational

ನಾಪತ್ತೆಯಾಗಿದ್ದ ಯುವತಿ ಗುಹೆಯಲ್ಲಿ ಹಾವಿನ ಅವತಾರ!; ನಾಗಿಣಿ ಕಂಡು ಬೆಚ್ಚಿಬಿದ್ದ ಜನ!

ರಾಂಚಿ; ಆ ಯುವತಿ ಮೂರು ತಿಂಗಳಿಂದ ನಾಪತ್ತೆಯಾಗಿದ್ದಳು.. ಎಲ್ಲಾ ಕಡೆ ಹುಡುಕಿದರೂ ಆಕೆ ಸಿಗಲಿಲ್ಲ.. ಕೊನೆಗೆ ಗುಹೆಯೊಂದರಲ್ಲಿ ಆ ಹುಡುಗಿ ಸಿಕ್ಕಿದ್ದಳು.. ಆದ್ರೆ ಆಕೆಯ ವರ್ತನೆಯನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದರು.. ಯಾಕಂದ್ರೆ ಆಕೆ ನಾಗಿಣಿ ಅವತಾರ ಎತ್ತಿದ್ದಳು.. ಸರ್ಪದಂತೆ ವರ್ತನೆ ಮಾಡುತ್ತಿದ್ದಳು.. ಈ ಘಟನೆ ನಡೆದಿರೋದು ಜಾರ್ಖಂಡ್‌ನಲ್ಲಿ.. ಇಲ್ಲಿನ ಗರ್ವಾ ಜಿಲ್ಲೆಯ ಕರಿವಾಡಿ ಗ್ರಾಮದ ರಾಣಿದಿಹ್‌ ಗುಪ್ತಾ ಗುಹೆಯನ್ನು ಯುವತಿ ಪತ್ತೆಯಾಗಿದ್ದಾಳೆ..

ಇದನ್ನೂ ಓದಿ; ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರಿಗೆ ಬೆಳ್ಳುಳ್ಳಿ ರಾಮಬಾಣ!

ಕರಿವಾಡಿ ಗ್ರಾಮದ ಯುವತಿ ಎರಡು ತಿಂಗಳ ಹಿಂದೆ ನಿಗೂಢವಾಗಿ ನಾಪ್ತತೆಯಾಗಿದ್ದಳು… ಹೀಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದರು.. ಪೊಲೀಸರಿಗೂ ದೂರು ನೀಡಲಾಗಿತ್ತು.. ಆದ್ರೆ ಗ್ರಾಮದ ಬಳಿಯೇ ಇರುವ ರಾಣಿದಿಹ್‌ ಗುಪ್ತಾ ಗುಹೆಯಲ್ಲಿ ಪತ್ತೆಯಾಗಿದ್ದಾಳೆ.. ಆಕೆ ನೆಲದ ಮೇಲೆ ತೆವಲುತ್ತಾ ಹಾವಿನ ರೀತಿ ನಾಲಿಗೆ ಹೊರಗೆ ಮಾಡುತ್ತಿದ್ದಳು. ಹಾವಿನ ರೀತಿಯಲ್ಲೇ ಬುಸ್‌ ಬುಸ್‌ ಶಬ್ದ ಮಾಡುತ್ತಿದ್ದಳು..

ಇದನ್ನೂ ಓದಿ; ನೀವು ಚಿಕನ್‌ ಲಿವರ್‌ ಪ್ರಿಯರಾ..?; ಹಾಗಾದ್ರೆ ಈ ವರದಿ ಓದಲೇಬೇಕು..

ಇದನ್ನು ನೋಡಿದ ಕುಟುಂಬಸ್ಥರು ಪೂಜೆ ನೆರವೇರಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.. ಈಗಲೂ ಕೂಡಾ ಯುವತಿ ಹಾವಿನ ರೀತಿಯಲ್ಲೇ ವರ್ತನೆ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ..

Share Post